ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BL Venu

ADVERTISEMENT

ಬಿ.ಎಲ್‌. ವೇಣು ಚಲನಚಿತ್ರಗಳ ಆಯ್ಕೆ ಸಮಿತಿ ಅಧ್ಯಕ್ಷ

: ಸಾಹಿತಿ ಬಿ.ಎಲ್‌. ವೇಣು ಅವರನ್ನು 2022ನೇ ಸಾಲಿನ ಕನ್ನಡ ಹಾಗೂ ಕರ್ನಾಟಕ ಪ್ರಾದೇಶಿಕ ಭಾಷಾ ಗುಣಾತ್ಮಕ ಚಲನಚಿತ್ರಗಳ ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
Last Updated 31 ಜನವರಿ 2024, 15:52 IST
ಬಿ.ಎಲ್‌. ವೇಣು ಚಲನಚಿತ್ರಗಳ ಆಯ್ಕೆ ಸಮಿತಿ ಅಧ್ಯಕ್ಷ

ಡಾ.ಬಿ.ಎಲ್.ವೇಣು ಅವರ ಕಥೆ: ನಾಳೆಗಳಿಲ್ಲದವರು

ನನ್ನ ರಗಳೆನೆಲ್ಲಾ ನಿಂತಾವಲ್ದೆ ನಾ ಇನ್ನಾರ‍್ತವ ಹೇಳ್ಳಿ? ಆಸ್ಪತ್ರೆ ಸವಗಾರ‍್ದಾಗೆ ನಿಂಗಿ ಮಲಗವ್ಳೆ. ಅವಳನ್ನು ಕುಯ್ದು ಅದೇನೋ ಪರೀಕ್ಸೆ ಮಾಡಿದ್ಮೇಲೆ ಕೊಡ್ತಾರಂತಪ್ಪ! ಅಲ್ಲಿ ಗಂಟ ಮಣ್ಣು ಮಾಡಂಗಿಲ್ಲಂತೆ ಕಣಪ್ಪಾ.
Last Updated 11 ಫೆಬ್ರುವರಿ 2023, 19:30 IST
ಡಾ.ಬಿ.ಎಲ್.ವೇಣು ಅವರ ಕಥೆ: ನಾಳೆಗಳಿಲ್ಲದವರು

ಜನಪರವಾಗಿದ್ದು ಜನಪ್ರಿಯತೆ ದುಡಿಸಿಕೊಂಡ ವೇಣು

ಕಾದಂಬರಿಕಾರ ಬಿ.ಎಲ್.ವೇಣು ಸಾಹಿತ್ಯ ವಿಚಾರ ಸಂಕಿರಣದಲ್ಲಿ ಚಿಂತಕ‌ ಬಂಜಗೆರೆ ಜಯಪ್ರಕಾಶ್ ಅಭಿಮತ
Last Updated 30 ಜನವರಿ 2023, 5:27 IST
ಜನಪರವಾಗಿದ್ದು ಜನಪ್ರಿಯತೆ ದುಡಿಸಿಕೊಂಡ ವೇಣು

ವೇಣು ಲೋಕಮಾನ್ಯರು: ನಾಗಾಭರಣ

ಕಾದಂಬರಿಕಾರ ಬಿ.ಎಲ್.ವೇಣು ಅವರು ಚಿತ್ರದುರ್ಗದ ಆಸ್ತಿ ಮಾತ್ರವಲ್ಲ. ಕಾಲಘಟ್ಟದ ಚರಿತ್ರೆಗೆ ಧ್ಯೋತಕವಾಗಿರುವ ಅವರು ಲೋಕಮಾನ್ಯರು ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.
Last Updated 30 ಜನವರಿ 2023, 4:55 IST
ವೇಣು ಲೋಕಮಾನ್ಯರು: ನಾಗಾಭರಣ

ಮೂರಲ್ಲ, ನೂರು ಪತ್ರಕ್ಕೂ ಹೆದರಲ್ಲ: ಸಾಹಿತಿ ಬಿ.ಎಲ್‌. ವೇಣು

ಸಾಹಿತಿ ಬಿ.ಎಲ್‌. ವೇಣು ಅವರಿಗೆ ನೈತಿಕ ಧೈರ್ಯ ತುಂಬಿದ ಆಂಜನೇಯ, ರಘುಮೂರ್ತಿ
Last Updated 26 ಜುಲೈ 2022, 3:19 IST
ಮೂರಲ್ಲ, ನೂರು ಪತ್ರಕ್ಕೂ ಹೆದರಲ್ಲ: ಸಾಹಿತಿ ಬಿ.ಎಲ್‌. ವೇಣು

ಕಾದಂಬರಿಕಾರ ಬಿ.ಎಲ್‌.ವೇಣು ಅವರಿಗೆ 3ನೇ ಬೆದರಿಕೆ ಪತ್ರ

ಕಾದಂಬರಿಕಾರ ಬಿ.ಎಲ್‌.ವೇಣು ಅವರಿಗೆ ಮೂರನೇ ಅನಾಮಧೇಯ ಪತ್ರ ಬಂದಿದ್ದು, ಸಾವರ್ಕರ್‌ ಬಗ್ಗೆ ನೀಡಿದ ಹೇಳಿಕೆಗೆ ಇನ್ನೂ ಕ್ಷಮೆ ಕೇಳಿಲ್ಲ ಎಂದು ಬೆದರಿಕೆ ಹಾಕಲಾಗಿದೆ.
Last Updated 20 ಜುಲೈ 2022, 14:37 IST
ಕಾದಂಬರಿಕಾರ ಬಿ.ಎಲ್‌.ವೇಣು ಅವರಿಗೆ 3ನೇ ಬೆದರಿಕೆ ಪತ್ರ

ಕಾದಂಬರಿಕಾರ ಬಿ.ಎಲ್‌.ವೇಣುಗೆ ಮತ್ತೊಂದು ಬೆದರಿಕೆ ಪತ್ರ

ಸಾವರ್ಕರ್‌ ಕುರಿತು ನೀಡಿದ ಹೇಳಿಕೆಗೆ ಕ್ಷಮೆ ಕೇಳುವಂತೆ ಪಟ್ಟು
Last Updated 11 ಜುಲೈ 2022, 2:16 IST
ಕಾದಂಬರಿಕಾರ ಬಿ.ಎಲ್‌.ವೇಣುಗೆ ಮತ್ತೊಂದು ಬೆದರಿಕೆ ಪತ್ರ
ADVERTISEMENT

ದುರ್ಗದ ಬೇಡರ್ದಂಗೆ: ಕಾದಂಬರಿ ರೂಪದಲ್ಲಿ ‘ಬೇಡರ್ದಂಗೆ’

ಚಿತ್ರದುರ್ಗದ ಇತಿಹಾಸವನ್ನು ಆಧಾರವಾಗಿಟ್ಟುಕೊಂಡು ಹಲವು ಐತಿಹಾಸಿಕ ಕಾದಂಬರಿಗಳನ್ನು ಹಾಗೂ ಕಥಾಸಂಕಲನಗಳನ್ನು ಕಾದಂಬರಿಕಾರ ಬಿ.ಎಲ್‌. ವೇಣು ರಚಿಸಿದ್ದಾರೆ. ಇದೀಗ, 1849ರಲ್ಲಿ ದುರ್ಗದಲ್ಲಿ ಬೇಡ ಹುಡುಗರು ದಂಡು ಕಟ್ಟಿ ನಡೆಸಿದ ದಂಗೆಯ ಕುರಿತು ಸಂಶೋಧಕರಾದ ಬಿ.ನಂಜುಂಡಸ್ವಾಮಿ ಅವರು ನೀಡಿದ ಉಪನ್ಯಾಸವೊಂದರಿಂದ ಪ್ರೇರಿತರಾಗಿ, ಇತಿಹಾಸದ ಈ ಘಟನೆಯನ್ನು ಆಧರಿಸಿ ಕಲ್ಪನೆಯ ಪಾಕ ಬೆರೆಸಿ ‘ದುರ್ಗದ ಬೇಡರ್ದಂಗೆ’ ಶೀರ್ಷಿಕೆಯಡಿ ಕಾದಂಬರಿ ರೂಪದಲ್ಲಿ ಓದುಗರ ಮುಂದಿಟ್ಟಿದ್ದಾರೆ.
Last Updated 9 ಏಪ್ರಿಲ್ 2022, 19:30 IST
ದುರ್ಗದ ಬೇಡರ್ದಂಗೆ: ಕಾದಂಬರಿ ರೂಪದಲ್ಲಿ ‘ಬೇಡರ್ದಂಗೆ’

ಬರವಣಿಗೆಯೇ ನನ್ನ ಆರೋಗ್ಯದ ಗುಟ್ಟು; ಕಾದಂಬರಿಕಾರ ಬಿ.ಎಲ್‌.ವೇಣು ಅಭಿಮತ

ಜೀವನದಲ್ಲಿ ಎಂತಹ ಸವಾಲುಗಳು ಎದುರಾದರೂ ಸಾಹಿತ್ಯ ರಚನೆ ಬಿಡಲಿಲ್ಲ. ಬರವಣಿಗೆಯೇ ನನ್ನ ಆರೋಗ್ಯದ ಗುಟ್ಟು ಎಂದು ಕಾದಂಬರಿಕಾರ ಬಿ.ಎಲ್‌.ವೇಣು ತಿಳಿಸಿದರು.
Last Updated 10 ಆಗಸ್ಟ್ 2021, 15:33 IST
ಬರವಣಿಗೆಯೇ ನನ್ನ ಆರೋಗ್ಯದ ಗುಟ್ಟು; ಕಾದಂಬರಿಕಾರ ಬಿ.ಎಲ್‌.ವೇಣು ಅಭಿಮತ

Watch: ಸಿನಿ ಸಿಪ್ 13; ವಿಷ್ಣು-ವೇಣು ಕಥೆ

Last Updated 19 ಫೆಬ್ರುವರಿ 2021, 0:53 IST
fallback
ADVERTISEMENT
ADVERTISEMENT
ADVERTISEMENT