ಶುಕ್ರವಾರ, ಜೂನ್ 18, 2021
21 °C

VIDEO: ಫೆಮಿನಾ ಮಿಸ್ ಇಂಡಿಯಾ ಫಿನಾಲೆಯಲ್ಲಿ ಬಾಲಿವುಡ್ ತಾರೆಯರ ಗ್ಲಾಮರ್ ರಂಗು

ಮುಂಬೈ: ಕಳೆದ ರಾತ್ರಿ ಮುಂಬೈನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆ ರಂಗು ಪಡೆದಿತ್ತು. ನೇಹಾ ಧೂಪಿಯಾ, ಚಿತ್ರಾಂಗದ ಸಿಂಗ್ ಸೇರಿದಂತೆ ಕೆಲ ಹಿಂದಿ ಚಿತ್ರರಂಗದ ನಟ–ನಟಿಯರು ಕಾರ್ಯಕ್ರಮಕ್ಕೆ ರಂಗು ನೀಡಿದರು. ಕಾರ್ಯಕ್ರಮದ ಕೆಲ ದೃಶ್ಯಾವಳಿಗಳು ಇಲ್ಲಿವೆ.