ಮಂಗಳವಾರ, ಮಾರ್ಚ್ 21, 2023
29 °C

ಗ್ರೀನ್‌ ಟಾಕ್ -25 | ಪರಿಸರದ ಎನ್‌ಸೈಕ್ಲೊಪಿಡಿಯಾ

ಸಹ್ಯಾದ್ರಿ ಅಮ್ಮನಿಗೆ ನಾವು ಸಾಕಷ್ಟು ಹಾನಿ ಮಾಡಿದ್ದೇವೆ. ಆಕೆ ಮುನಿದರೆ ಯಾರಿಗೂ ಉಳಿಗಾಲವಿಲ್ಲ ಎನ್ನುವ ಈ ಪರಿಸರದ ಎನ್‌ಸೈಕ್ಲೊಪಿಡಿಯಾ ಅ.ನ. ಯಲ್ಲಪ್ಪ ರೆಡ್ಡಿ, ಬೆಂಗಳೂರು ಶೀಘ್ರವೇ ಜೈವಿಕವಾಗಿ ಸಾಯಲಿದೆ ಎಂದೂ ಹೇಳಿದ್ದಾರೆ. ಐದು ವರ್ಷ ಕೊಡಿ, ವೃಷಭಾವತಿಯನ್ನು ಹಳೆಯ ನದಿ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...