ಶನಿವಾರ, 27 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

Western Ghats

ADVERTISEMENT

ವಿಶ್ಲೇಷಣೆ: ಹುಲಿ ಯೋಜನೆ ಮತ್ತು ದೂರಗಾಮಿ ಪರಿಣಾಮ

ಪಶ್ಚಿಮಘಟ್ಟದಲ್ಲಿ ಹುಲಿಗಳ ಸಂತತಿ ಶೀಘ್ರವಾಗಿ ಕ್ಷೀಣಿಸುತ್ತಿರುವುದಕ್ಕೆ ಕಾರಣಗಳೇನು?
Last Updated 25 ಮೇ 2023, 0:27 IST
ವಿಶ್ಲೇಷಣೆ: ಹುಲಿ ಯೋಜನೆ ಮತ್ತು ದೂರಗಾಮಿ ಪರಿಣಾಮ

ಅತಿ ಉಷ್ಣಾಂಶಕ್ಕೆ ಬೆದರಿದ ಕಾಡು ಸಸ್ಯಗಳು

ಮರಗಳ ‘ಉಷ್ಣ ಸಹಿಷ್ಣುತೆ’ ಅಧ್ಯಯನದ ಮಾಹಿತಿ
Last Updated 22 ಮೇ 2023, 23:52 IST
ಅತಿ ಉಷ್ಣಾಂಶಕ್ಕೆ ಬೆದರಿದ ಕಾಡು ಸಸ್ಯಗಳು

ಒಳನೋಟ | ಬಾಯ್ತೆರೆಯಲು ಕಾದಿದೆ ಸಹ್ಯಾದ್ರಿ: ಪ್ರತಿಕ್ರಿಯೆಗಳು

‘ಬಾಯ್ತೆರೆಯಲು ಕಾದಿದೆ ಸಹ್ಯಾದ್ರಿ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ(ಜನವರಿ 22) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.
Last Updated 22 ಜನವರಿ 2023, 12:17 IST
ಒಳನೋಟ | ಬಾಯ್ತೆರೆಯಲು ಕಾದಿದೆ ಸಹ್ಯಾದ್ರಿ: ಪ್ರತಿಕ್ರಿಯೆಗಳು

ಪಶ್ಚಿಮ ಘಟ್ಟ| ಪರಿಸರ ಸೂಕ್ಷ್ಮ ಪ್ರದೇಶ ಪ್ರಶ್ನಿಸಿದ್ದ ಪಿಐಎಲ್ ವಜಾ

ಪಶ್ಚಿಮ ಘಟ್ಟದ 55ಕ್ಕೂ ಅಧಿಕ ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕರಡು ಅಧಿಸೂಚನೆ ಹೊರಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.
Last Updated 18 ಸೆಪ್ಟೆಂಬರ್ 2022, 11:18 IST
ಪಶ್ಚಿಮ ಘಟ್ಟ| ಪರಿಸರ ಸೂಕ್ಷ್ಮ ಪ್ರದೇಶ ಪ್ರಶ್ನಿಸಿದ್ದ ಪಿಐಎಲ್ ವಜಾ

ಪ್ರಜಾವಾಣಿ ವಿಶೇಷ| ಪಶ್ಚಿಮಘಟ್ಟದ ಹೃದಯ ಸೀಳಿದ ಗಣಿಗಾರಿಕೆ

ಪಶ್ಚಿಮಘಟ್ಟದಲ್ಲಿ ಪ್ರತಿ ಮಳೆಗಾಲದಲ್ಲೂ ತೀವ್ರ ಸ್ವರೂಪದ ಭೂಕುಸಿತ, ಜೀವಹಾನಿಗಳಿಗೆ ಈ ಭಾಗದಲ್ಲಿ ನಡೆಯುತ್ತಿರುವ ಅವ್ಯಾಹತ, ಅಕ್ರಮ ಗಣಿಗಾರಿಕೆಯೇ ಕಾರಣ ಎಂದು ತಜ್ಞರ ಸಮಿತಿಯ ವರದಿ ಹೇಳಿದೆ.
Last Updated 8 ಸೆಪ್ಟೆಂಬರ್ 2022, 19:31 IST
ಪ್ರಜಾವಾಣಿ ವಿಶೇಷ|  ಪಶ್ಚಿಮಘಟ್ಟದ ಹೃದಯ ಸೀಳಿದ ಗಣಿಗಾರಿಕೆ

ಪಶ್ಚಿಮಘಟ್ಟ: ಕೃಷಿ, ಪ್ಲಾಂಟೇಷನ್‌ ಭೂಪರಿವರ್ತನೆ ತಡೆಗೆ ಒತ್ತಾಯ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕೃಷಿ ಮತ್ತು ಪ್ಲಾಂಟೇಷನ್‌ ಭೂಮಿಯನ್ನು ಅನ್ಯ ಉದ್ದೇಶಗಳ ಪರಿವರ್ತನೆಗೆ ಅವಕಾಶ ನೀಡಬಾರದು ಎಂದು ಸಂಯುಕ್ತ ಸಂರಕ್ಷಣಾ ಆಂದೋಲನ ಸರ್ಕಾರವನ್ನು ಒತ್ತಾಯಿಸಿದೆ.
Last Updated 1 ಸೆಪ್ಟೆಂಬರ್ 2022, 20:12 IST
fallback

ಅನುಭವ ಮಂಟಪ | ಮಂಜು ಕವಿದ ಘಟ್ಟಗಳಲ್ಲಿ ವಿವೇಕ ಮಾರ್ಗ

ಅಭಿವೃದ್ಧಿಯ ಬಿಸಿಶಾಖ ಇಡೀ ಭೂಮಿಗೇ ವಿಸ್ತರಿಸಿದಾಗ ಕಳೆದ ದಶಕದಲ್ಲಿ ವಿಜ್ಞಾನಿಗಳೇ ದನಿಯೆತ್ತಿದರು. ‘ಅತಿಮಾನವ ಯುಗ ಆರಂಭವಾಗಿದೆ’ ಎಂದರು. ನಾವೆಲ್ಲ ಸೇರಿ ಭೂಮಿಯನ್ನು ಆರನೇ ಮಹಾನಾಶದ ಅಂಚಿಗೆ ತಂದಿದ್ದೇವೆ ಎಂದರು. ಬರುತ್ತಿರುವ ಝಳಪ್ರಳಯದಲ್ಲಿ ಭೂಗ್ರಹಕ್ಕೆ ಅದೇನೇ ವಿಪತ್ತು ಬಂದರೂ ರಿಪೇರಿ ಮಾಡಿಕೊಳ್ಳುವ ಸಾಮರ್ಥ್ಯ ಮಳೆಕಾಡುಗಳ ಸಂಕೀರ್ಣ ಜೀವಮಂಡಲಕ್ಕಿದೆ, ‘ಅದನ್ನು ಉಳಿಸಿಕೊಳ್ಳಬೇಕು’ ಎಂದರು. ಕೇಳುವ ವ್ಯವಧಾನ ಯಾರಿಗಿದೆ? ನಿಸರ್ಗದ ಪರವಾಗಿ ವಕಾಲತ್ತು ಮಾಡುವವರು ಯಾರು?
Last Updated 15 ಆಗಸ್ಟ್ 2022, 19:14 IST
ಅನುಭವ ಮಂಟಪ | ಮಂಜು ಕವಿದ ಘಟ್ಟಗಳಲ್ಲಿ ವಿವೇಕ ಮಾರ್ಗ
ADVERTISEMENT

ಅನುಭವ ಮಂಟಪ | ಪಶ್ಚಿಮ ಘಟ್ಟದ ರಕ್ಷಣೆಗೆ ಪರ್ಯಾಯಗಳೇನು?

ದೂಳು ಹಿಡಿದಿರುವ ಹಲವು ವರದಿಗಳು
Last Updated 10 ಆಗಸ್ಟ್ 2022, 22:00 IST
ಅನುಭವ ಮಂಟಪ | ಪಶ್ಚಿಮ ಘಟ್ಟದ ರಕ್ಷಣೆಗೆ ಪರ್ಯಾಯಗಳೇನು?

ಅನುಭವ ಮಂಟಪ | ಹಸಿರು ಹೊದ್ದ ಕೋಸ್ಟರೀಕ- ಮರ ಬೆಳೆಸಿದರೆ ಭತ್ಯೆ

ಪಶ್ಚಿಮ ಘಟ್ಟದ ಕೆಲವು ಭಾಗಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯು ತೀವ್ರ ಚರ್ಚೆಗೆ ಒಳಗಾಗಿದೆ. ಈ ಕರಡನ್ನು ತಿರಸ್ಕರಿಸುವುದಾಗಿ ಕರ್ನಾಟಕ ಸರ್ಕಾರ ಹೇಳಿದೆ. ಆದರೆ ಪರಿಸರ ರಕ್ಷಣೆಗೆ ಸರ್ಕಾರದ ಬಳಿ ಸ್ಪಷ್ಟವಾದ ನೀತಿ ಇದ್ದಂತಿಲ್ಲ. ಮಧ್ಯ ಅಮೆರಿಕದ ಪುಟ್ಟ ದೇಶ ಕೋಸ್ಟರೀಕವು ಇದ್ದ ಕಾಡನ್ನೆಲ್ಲ ಕಳೆದುಕೊಂಡಿತು. ಆದರೆ, ಪ್ರಮಾದವನ್ನು ಅರಿತುಕೊಂಡ ಸರ್ಕಾರ ಪರಿಣಾಮಕಾರಿ ನೀತಿ ಮೂಲಕ ದೇಶದ ಶೇ 55 ಭಾಗವನ್ನು ಹಸಿರಾಗಿಸಿಕೊಂಡಿದೆ. ಕೋಸ್ಟರೀಕದ ಈ ಯಶೋಗಾಥೆಯನ್ನು ಜಗತ್ತಿನ ಅತ್ಯುತ್ತಮ ಮಾದರಿ ಎಂದು ಹೇಳಲಾಗುತ್ತಿದೆ
Last Updated 9 ಆಗಸ್ಟ್ 2022, 21:45 IST
ಅನುಭವ ಮಂಟಪ | ಹಸಿರು ಹೊದ್ದ ಕೋಸ್ಟರೀಕ- ಮರ ಬೆಳೆಸಿದರೆ ಭತ್ಯೆ

ಅನುಭವ ಮಂಟಪ | ಬೆಟ್ಟದ ಜೀವಗಳ ಧ್ಯಾನ ಮತ್ತು ಪರಿಸರವಾದ

ಜೀವ, ಜೀವನ - ಜೀವ ವೈವಿಧ್ಯ, ಕೃಷಿ ವೈವಿಧ್ಯ ಎಲ್ಲವೂ ಉಳಿಯಬೇಕು. ಇವೆಲ್ಲವುಗಳ ಕೇಂದ್ರ ಮನುಷ್ಯ ಎನ್ನುವುದನ್ನು ಅರಿಯಬೇಕು. ರೆಸಾರ್ಟ್‌ನಲ್ಲಿ ಉಳಿದು ಮುಂಜಾನೆಗೊಂದು ಫೋಟೊ, ಸಂಜೆಗೊಂದು ಸೆಲ್ಫಿ ತೆಗೆದುಕೊಂಡ ಸುಖದಂತೆ ಪಶ್ಚಿಮ ಘಟ್ಟದ ನೆಲವಾಸಿಗಳು ಬಾಳುತ್ತಿಲ್ಲ.
Last Updated 8 ಆಗಸ್ಟ್ 2022, 23:15 IST
ಅನುಭವ ಮಂಟಪ | ಬೆಟ್ಟದ ಜೀವಗಳ ಧ್ಯಾನ ಮತ್ತು ಪರಿಸರವಾದ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT