ಭಾನುವಾರ, ಮೇ 16, 2021
22 °C

ಗ್ರೀನ್‌ ಟಾಕ್‌–4: ಇಲ್ಲಿ ನಿತ್ಯವೂ ರಥೋತ್ಸವ...

ಬೇಸಿಗೆಯಲ್ಲಿ ರಥೋತ್ಸವಗಳದ್ದೇ ಸೊಬಗು. ವಿಶೇಷ ಅಲಂಕಾರ, ನಾನಾ ಬಗೆಯ ಹೂವಿನ ಪರಿಮಳ. ಇಂತಹ ರಥೋತ್ಸವ ಆಯಾ ಸ್ಥಳ ಮಹಾತ್ಮೆಗೆ ತಕ್ಕಂತೆ ಒಂದು ದಿನ ನಿಗದಿಯಾಗಿರುತ್ತದೆ. ಆದರೆ ಇಲ್ಲಿಯೂ ನಿತ್ಯ ರಥೋತ್ಸವ. ಇಲ್ಲಿ ಅಲಂಕಾರವಿರುವುದಿಲ್ಲ, ವೈಭವ ಇರುವುದಿಲ್ಲ. ಅಗತ್ಯವಿರುವ ಕಡೆಗೆ ರಥವೇ ಸಾಗುತ್ತದೆ. ಅದ್ಯಾವುದು... ನೋಡಿ ಗ್ರೀನ್‌ ಟಾಕ್‌...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp