ಕಾಡು ಎಲ್ಲರಿಗೂ ಇಷ್ಟವಾದ ತಾಣ. ಇದರ ಆಸ್ವಾದನೆಗೆ ನೂರಾರು ಕಿಲೋಮೀಟರ್ ಹೋಗಬೇಕಿಲ್ಲ. ನೀವಿರುವ ಕಡೆಯಲ್ಲೇ ಕಾಡನ್ನು ಸೃಷ್ಟಿಸಿಕೊಳ್ಳಬಹುದು... ಒಂದು ಸಾವಿರ ಚದರ ಅಡಿ ಜಾಗದಲ್ಲಿ ನೂರಾರು ಸಸಿಗಳನ್ನು ವರ್ಷದಲ್ಲೇ ಮರವಾಗಿಸಬಹುದು... ದೊಡ್ಡಬಳ್ಳಾಪುರದ ಚನ್ನವೀರಹಳ್ಳಿಯಲ್ಲಿ ಮಿತ್ರಾ ಫೌಂಡೇಷನ್ ಹಾಗೂ ಯುವ ಸಂಚಲನ ಇಂತಹ ಮಿನಿ ಫಾರೆಸ್ಟ್ ಸೃಷ್ಟಿಸಿವೆ. ಇದನ್ನು ನೋಡಿ, ಕಲಿತು, ಅಳವಡಿಸಿಕೊಳ್ಳುವ ಅವಕಾಶವೂ ಇಲ್ಲಿದೆ...
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.