ಹೂ ಮುಡಿದ ‘ಗುಲ್ ಮೊಹರ್’; ಪರಿಸರಕ್ಕೆ ರಂಗು ತುಂಬುವ ಕೆಂಬಣ್ಣದ ಪುಷ್ಪಗಳ ಲೋಕ
ಮೇ ಮೊದಲ ವಾರ ಮುಗಿಯುತ್ತಿದ್ದು, ಮೇ-ಫ್ಲವರ್ ಹೂಗಳು ಕಣ್ಣು ಬಿಟ್ಟಿವೆ. ಬಿಸಿಲ ಬೇಗೆಗೆ ನಲುಗದ, ಮಳೆಗೆ ಮುಕ್ಕಾಗದ ಕೆಂಬಣ್ಣದ ಪುಷ್ಪಗಳು ರಂಗು ತಂದಿತ್ತಿವೆ. ಬೆಟ್ಟ, ಕಾಡು, ಮೇಡುಗಳ ಹಾದಿಗಳಲ್ಲಿ ಚಂದದ ಮೊಹರು ಒತ್ತಿದ ಇಂತಹ ‘ಗುಲ್ ಮೊಹರ್’ ವೃಕ್ಷಗಳನ್ನು ಜುಲೈವರೆಗೂ ಕಣ್ತುಂಬಿಕೊಳ್ಳಬಹುದು.Last Updated 9 ಮೇ 2025, 12:30 IST