ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಿ: ಗ್ರೀನ್‌ ಟಾಕ್‌ -18 ಪರಿಸರದ ಸಂಚಾರಿ ಜಾಗೃತಿದಾರ

Last Updated 21 ಜುಲೈ 2021, 0:52 IST
ಅಕ್ಷರ ಗಾತ್ರ

ತಾಯಿಯನ್ನು ಕಳೆದುಕೊಂಡ ನೋವು ಇವರನ್ನು ಪರಿಸರದತ್ತ ಕರೆದುಕೊಂಡು ಬಂದಿತು. ಈ ಸಂಚಾರಿ ಪರಿಸರ ಜಾಗೃತಿದಾರ ಗಿಡವನ್ನೂ ನೆಡುತ್ತಾರೆ, ರಕ್ಷಣೆಯನ್ನೂ ಮಾಡುತ್ತಾರೆ. ಆದರೆ, ಪರಿಸರ ಕಾಳಜಿ ಅಲ್ಲಿಗೇ ನಿಲ್ಲುವುದಿಲ್ಲ. ಭವಿಷ್ಯದ ಪ್ರಜೆಗಳಲ್ಲಿ ಅದರ ಮಾಹಿತಿಯನ್ನು ಮಕ್ಕಳಿಗೆ ಪರಿಸರ ಪಾಠವನ್ನು ಅವರಿರುವಲ್ಲಿಗೇ ಹೋಗಿ ಹೇಳಿಕೊಡುತ್ತಾರೆ ಇವರು. ಸಂಗೀತ, ಹರಿಕಥೆ ಮೂಲಕವೂ ಪರಿಸರದ ಜಾಗೃತಿಯೇ ಇವರ ಕಾಯಕ... ಇವರ ಹೆಸರು ಪರಿಸರ ಶಿವಮಲ್ಲು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT