ಸೋಮವಾರ, ಜೂನ್ 1, 2020
27 °C

ಮೈಸೂರಿನ ಸೂಯೆಜ್‌ ಫಾರಂಗೆ ಬೆಂಕಿ

ಮೈಸೂರು: ಇಲ್ಲಿನ ವಿದ್ಯಾರಣ್ಯಪುರಂನ ಸೂಯೆಜ್‌ಫಾರಂನಲ್ಲಿ ಬುಧವಾರ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕಪಡೆ ನಂದಿಸುವ ಕ್ರಿಯೆಯಲ್ಲಿ ತೊಡಗಿದೆ.