ಬುಧವಾರ, ಜೂನ್ 3, 2020
27 °C

ಬೆಂಗಳೂರು | ಕೂಲಿಕಾರ್ಮಿಕರಿಗಾಗಿ ಆಹಾರ ಪೊಟ್ಟಣ

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಒಳಭಾಗದಲ್ಲಿರುವ ಐಆರ್ ಸಿಟಿಸಿ ಕಿಚನ್‌ನಲ್ಲಿ ಲಾಕ್‌ಡೌನ್‌ನಿಂದ ಆಹಾರವಿಲ್ಲದೆ ತೊಂದರೆ ಅನುಭವಿಸುತ್ತಿರುವ ಕೂಲಿಕಾರ್ಮಿಕರಿಗೆ ವಿತರಿಸಲು ಸಿದ್ಧವಾಗುತ್ತಿರುವ ಆಹಾರ ಪೊಟ್ಟಣಗಳು