ಶುಕ್ರವಾರ, ಅಕ್ಟೋಬರ್ 23, 2020
22 °C

VIDEO - ಬಿ. ಜಯಶ್ರೀ ಮತ್ತು ತಂಡದಿಂದ ‘ಗುಬ್ಬಿ ಕಂಪನಿ ಹಾಡುಗಳು’

ಜಿ.ವಿ.ಮಾಲತಮ್ಮ ಆರ್ಟ್‌ ಫೌಂಡೇಶನ್‌’ ಅರ್ಪಿಸುವ ‘ಗುಬ್ಬಿ ಕಂಪನಿ ಹಾಡುಗಳು’ – ಖ್ಯಾತ ಕಲಾವಿದೆ, ಪದ್ಮಶ್ರೀ ಪುರಸ್ಕೃತೆ ಬಿ.ಜಯಶ್ರೀ ಹಾಗೂ ಅವರ ತಂಡವು ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ ನೀಡಿದ ಲೈವ್‌ ಕಾರ್ಯಕ್ರಮದ ವಿಡಿಯೊ ಈಗ ಪ್ರಜಾವಾಣಿ ಯೂಟ್ಯೂಬ್‌ನಲ್ಲಿ.