ಗುರುವಾರ , ನವೆಂಬರ್ 26, 2020
20 °C

Watch| ಮಳೆ ನಿಂತು ಹೋದ ಮೇಲೆ...

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಮಧ್ಯಾಹ್ನದಿಂದ ರಾತ್ರಿ ವರೆಗೆ ಭಾರಿ ಮಳೆ ಸುರಿಯಿತು.

ಮಳೆಯಿಂದ ಜಲಾವೃತಗೊಂಡಿದ್ದ ಪ್ರದೇಶಗಳಲ್ಲಿ ಮರುದಿನ ಅವ್ಯವಸ್ಥೆ ಸೃಷ್ಟಿಯಾಗಿದೆ

ಹೊಸಕೆರೆಹಳ್ಳಿಯ ದತ್ತಾತ್ರೇಯ ಬಡಾವಣೆಯ ಕಟ್ಟಡಗಳ ತಳಮಹಡಿ, ರಸ್ತೆ, ಕಾರು, ವಾಹನಗಳ ಮೇಲೆ ನೀರು ಹರಿದಿದ್ದರಿಂದ ಇಡೀ ಬಡಾವಣೆ ರಾಡಿಯಾಗಿದೆ.  

ಸ್ವಚ್ಛತಾ ಕಾರ್ಯದಲ್ಲಿ ಬಿಬಿಎಂಪಿಯ ಪೌರಕಾರ್ಮಿಕರು ತೊಡಗಿಸಿಕೊಂಡಿದ್ದಾರೆ.