ಸೋಮವಾರ, ಮೇ 23, 2022
24 °C

ಸುದ್ದಿ ಸಂಚಯ | ಈ ದಿನದ ಪ್ರಮುಖ ವಿದ್ಯಮಾನಗಳು; ಸೋಮವಾರ, ಮೇ 2, 2022

ಲಸಿಕೆ ಹಾಕಿಸಿಕೊಳ್ಳಲು ಯಾರಿಗೂ ಬಲವಂತ ಮಾಡಬಾರದು ಎಂದ ಸುಪ್ರೀಂ, ಪ್ರಧಾನಿ ಮೋದಿ ಸಲಹೆಗಾರರಾಗಿ ತರುಣ್‌ ಕಪೂರ್‌ ನೇಮಕ, ಮರಿಯುಪೋಲ್ ಉಕ್ಕಿನ ಘಟಕದ ಮೇಲೆ ರಷ್ಯಾ ದಾಳಿ, ಭ್ರಷ್ಟಾಚಾರ ಮಾಡಲು ನಮ್ಮದು ಡಿಕೆಶಿ ಕುಟುಂಬವಲ್ಲ: ಅಶ್ವತ್ಥನಾರಾಯಣ, ಏಪ್ರಿಲ್‌ನಲ್ಲಿ ವೇಗದ ಬೆಳವಣಿಗೆ ಕಂಡ ತಯಾರಿಕಾ ಚಟುವಟಿಕೆ ಮತ್ತು ಇನ್ನಷ್ಟು ಪ್ರಮುಖ ಸುದ್ದಿಗಳು...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...