ಭಾನುವಾರ, ಏಪ್ರಿಲ್ 5, 2020
19 °C

ಕನ್ನಡ ಬಿಗ್ ಬಾಸ್ 7 ಶೈನ್ ಶೆಟ್ಟಿ, ವಾಸುಕಿ ವೈಭವ್ ವಿಶೇಷ ಸಂದರ್ಶನ

ಕನ್ನಡ ಬಿಗ್ ಬಾಸ್ 7 ವಿಜೇತ ಶೈನ್ ಶೆಟ್ಟಿ ಹಾಗೂ ಫೈನಲಿಸ್ಟ್ ವಾಸುಕಿ ವೈಭವ್ ಜೀವದ ಗೆಳೆಯರಾಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇಬ್ಬರೂ ಜೊತೆಯಾಗಿ ಪ್ರಜಾವಾಣಿ ವೆಬ್ ತಾಣಕ್ಕೆ ವಿಶೇಷ ಸಂದರ್ಶನ ನೀಡಿದ್ದು, ತಮ್ಮ ಕನಸು, ಪರಿಶ್ರಮ, ಸ್ನೇಹ, ಬಿಗ್ ಬಾಸ್ ಮನೆಯ ಒಳಗೆ ಮತ್ತು ಹೊರಗಿನ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)