Bengaluru-Mysuru Express Way I ಬದುಕಿನ ದಾರಿ ಮುಚ್ಚಿದ ದಶಪಥ ಹೆದ್ದಾರಿ!
ಬೆಂಗಳೂರು–ಮೈಸೂರು ದಶಪಥ ಹೆದ್ದಾರಿ ಅಭಿವೃದ್ಧಿಯ ಸಂಕೇತ ಎಂದೇ ಹೇಳಲಾಗುತ್ತಿದೆ. ಆದರೆ, ಬೆಂಗಳೂರು–ಮೈಸೂರಿನ ಸಾಮಾನ್ಯ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಸಾರ್ವಜನಿಕರನ್ನೇ ನೆಚ್ಚಿಕೊಂಡು ನಡೆಯುತ್ತಿದ್ದ ಬಿಡದಿಯ ತಟ್ಟೆ ಇಡ್ಲಿ ಹೋಟೆಲ್‌ಗಳು ಮತ್ತು ಮದ್ದೂರಿನ ವಡೆ ಹೋಟೆಲ್‌ಗಳು ಈಗ ಸಂಕಷ್ಟದಲ್ಲಿವೆ. ಹೊಸದಾಗಿ ಬದುಕು ಕಟ್ಟಿಕೊಳ್ಳಲು ಮತ್ತೊಂದು ಮಾರ್ಗೋಪಾಯವನ್ನು ಹುಡುಕುವ ಸವಾಲು ಎದುರಿಸುತ್ತಿವೆ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್ ನೋಡಿ.