ಶನಿವಾರ, ಅಕ್ಟೋಬರ್ 16, 2021
22 °C

ನೋಡಿ: ವೈದ್ಯರಿಲ್ಲದೇ ಹೈರಾಣಾದ ಹೈನುಗಾರ!

ಪಶುಪಾಲನೆ ಮತ್ತು ಪಶು ವೈದ್ಯ ಸೇವೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಅಗತ್ಯ ಸೌಲಭ್ಯಗಳು ಹೈನುಗಾರರಿಗೆ ಸಿಗುತ್ತಿಲ್ಲ. ಪಶು ಆಸ್ಪತ್ರೆಗಳ ಸುತ್ತ ಗಿಡಗಳು ಬೆಳೆದಿವೆ. ಸರ್ಕಾರದ ಭರವಸೆಗಳು ಕೇವಲ ಮಾತಿನಲ್ಲೇ ಉಳಿದಿದ್ದು, ಜಾರಿಯಾಗದ ಕಾರಣ ಪರಿಸ್ಥಿತಿ ಬಿಗಡಾಯಿಸಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...