ಮಂಗಳವಾರ, ಜುಲೈ 5, 2022
27 °C

ವಿಡಿಯೊ | ಕೆಪಿಎಸ್‌ಸಿ ಪರೀಕ್ಷೆ: ರೈಲು ವಿಳಂಬ- ತಪ್ಪಿದ ಅವಕಾಶ

ಸಹಾಯಕ‌ ಎಂಜಿನಿಯರ್ ಹುದ್ದೆ ಆಯ್ಕೆಗಾಗಿ ಕೆಪಿಎಸ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಂಗಳವಾರ ಅವಕಾಶ ವಂಚಿತರಾಗಬೇಕಾಯಿತು. ಇದಕ್ಕೆ ಕಾರಣ ಹಾಸನ– ಸೊಲ್ಲಾಪುರ ರೈಲು ಆರೂವರೆ ತಾಸು ತಡವಾಗಿ ಕಲಬುರಗಿ ತಲುಪಿದ್ದು. ಅವಕಾಶ ವಂಚಿತ ವಿದ್ಯಾರ್ಥಿಗಳು ರೈಲ್ವೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...