ಗುರುವಾರ , ಅಕ್ಟೋಬರ್ 6, 2022
27 °C

ಮಿಸಳ್‌ ಹಾಪ್ಚಾ: ಮೊಹರಂಗೆ ವೈವಿಧ್ಯಮಯ ಆಚರಣೆ; ಹುಲಿ ವೇಷ ವೈಶಿಷ್ಟ್ಯ

ಮೊಹರಂಗೆ ವೈವಿಧ್ಯಮಯ ಆಚರಣೆಗಳಿವೆ. ಸಕ್ಕರೆ ಹಂಚುವುದು, ಚೊಂಗೆ ಮಾಡುವುದು, ಅಲೈ ಕುಣಿತದಲ್ಲಿ ಪಾಲ್ಗೊಳ್ಳುವುದು.. ಹಾಗೆಯೇ ಹುಲಿ ವೇಷ ಧರಿಸುವುದು. ಮಕ್ಕಳಿಂದ ವೃದ್ಧರವರೆಗೂ ಹುಲಿ ವೇಷ ಧರಿಸುತ್ತಾರೆ. ಪೀರು ದೇವರು ಎಂದು ಕರೆಯುವ ತಮ್ಮ ಆರಾಧ್ಯ ದೈವಗಳಿಗೆ ಹರಕೆ ತೀರಿಸುತ್ತಾರೆ. ಕೆಲವರು ಕೈಗಳ ಮೇಲೆ ಚಿತ್ರ ಬರೆಯಿಸಿಕೊಂಡರೆ ಇನ್ನೂ ಕೆಲವರು ಮೈ ಪೂರ್ತಿ ಬಳಿಸಿಕೊಳ್ಳುತ್ತಾರೆ. ಏನಿದರ ವಿಶೇಷ ಈ ವಾರದ ಮಿಸಳ್‌ ಹಾಪ್ಚಾದಲ್ಲಿ..

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...