ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

muharam

ADVERTISEMENT

ಮೊಹರಂ: ಶಾಂತಿಗಾಗಿ ಹುತಾತ್ಮರಾದವರನ್ನು ಸ್ಮರಿಸುವ ಶೋಕದ ಹಬ್ಬ

ಹುತಾತ್ಮರನ್ನು ಸ್ಮರಿಸುವ ಶೋಕದ ಹಬ್ಬವಾಗಿ ಆರಂಭಗೊಂಡ ಮೊಹರಂ ಕಾಲಕಳೆದ ನಂತರ ಭಾವೈಕ್ಯತೆಯನ್ನು ಬೆಸೆಯುವ ಹಬ್ಬವಾಗಿ ಕಂಡು ಬರುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದ ಜನರಲ್ಲಿ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಯ ಧರ್ಮನಿರಪೇಕ್ಷ ಹಬ್ಬವಾಗಿ ಆಚರಣೆಯಾಗುತ್ತಿದೆ.
Last Updated 29 ಜುಲೈ 2023, 5:10 IST
ಮೊಹರಂ: ಶಾಂತಿಗಾಗಿ ಹುತಾತ್ಮರಾದವರನ್ನು ಸ್ಮರಿಸುವ ಶೋಕದ ಹಬ್ಬ

ಮಿಸಳ್‌ ಹಾಪ್ಚಾ: ಮೊಹರಂಗೆ ವೈವಿಧ್ಯಮಯ ಆಚರಣೆ; ಹುಲಿ ವೇಷ ವೈಶಿಷ್ಟ್ಯ

Last Updated 11 ಆಗಸ್ಟ್ 2022, 4:04 IST
fallback

ಮುಸ್ಲಿಮರಿಲ್ಲದ ಊರಲ್ಲಿ ಹಿಂದೂಗಳಿಂದ ಮೊಹರಂ; ಪುರಾತನ ಕಾಲದಿಂದ ನಡೆದು ಬಂದ ಆಚರಣೆ

ಮಾಯಕೊಂಡ: ಹಿಂದೂ ಮುಸ್ಲಿಮರ ಸೌಹಾರ್ದಕ್ಕೆ ಸಾಕ್ಷಿಯಾದ ಗ್ರಾಮ ಸಮೀಪದ ದೊಡ್ಡಮಾಗಡಿ. ಮುಸ್ಲಿಮರಿಲ್ಲದ ಈ ಊರಿನಲ್ಲಿ ಪುರಾತನ ಕಾಲದಿಂದಲೂ ಹಿಂದುಗಳೇ ಮೊಹರಂ ಆಚರಿಸುತ್ತಿರುವುದು ವಿಶೇಷ.
Last Updated 9 ಆಗಸ್ಟ್ 2022, 4:15 IST
ಮುಸ್ಲಿಮರಿಲ್ಲದ ಊರಲ್ಲಿ ಹಿಂದೂಗಳಿಂದ ಮೊಹರಂ; ಪುರಾತನ ಕಾಲದಿಂದ ನಡೆದು ಬಂದ ಆಚರಣೆ

ಹನುಮಸಾಗರ: ಮುಸ್ಲಿಂರಿಲ್ಲದ ಗ್ರಾಮದಲ್ಲಿ ಮೊಹರಂ!

ವಂತಿಗೆ ಸಂಗ್ರಹಿಸಿ ಪಂಜಾಗಳನ್ನು ಪ್ರತಿಷ್ಠಾಪಿಸುವ ಹಿಂದೂ ಜನ
Last Updated 28 ಆಗಸ್ಟ್ 2020, 15:18 IST
ಹನುಮಸಾಗರ: ಮುಸ್ಲಿಂರಿಲ್ಲದ ಗ್ರಾಮದಲ್ಲಿ ಮೊಹರಂ!

ಚಿಟಗುಪ್ಪ: ಸಂಭ್ರಮದ ಮೊಹರಂ ಆಚರಣೆ, ಹಿಂದೂ– ಮುಸ್ಲಿಂ ಭಾವೈಕ್ಯದ ಪ್ರತೀಕ

ಹಿಂದೂ–ಮುಸ್ಲಿಂ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
Last Updated 21 ಸೆಪ್ಟೆಂಬರ್ 2018, 11:00 IST
ಚಿಟಗುಪ್ಪ: ಸಂಭ್ರಮದ ಮೊಹರಂ ಆಚರಣೆ, ಹಿಂದೂ– ಮುಸ್ಲಿಂ ಭಾವೈಕ್ಯದ ಪ್ರತೀಕ

ವಿವಿಧೆಡೆ ಮೊಹರಂ ಸಂಭ್ರಮ

ಹನುಮಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೊಹರಂ ಹಬ್ಬದ ಸಂಭ್ರಮ, ಸಡಗರ ಆವರಿಸಿದೆ.
Last Updated 20 ಸೆಪ್ಟೆಂಬರ್ 2018, 14:35 IST
ವಿವಿಧೆಡೆ ಮೊಹರಂ ಸಂಭ್ರಮ

ಪೀರಲ ಹಬ್ಬಕ್ಕೆ ‘ಅಳ್ಳೊಳ್ಳಿ ಬುಕ್ಕಾ’ ಆಕರ್ಷಣೆ

ಕರಿಯ ಕಂಬಳಿಗೆ ಬಣ್ಣದ ಬಟ್ಟೆಗಳ ಚುರುಗಳನ್ನು ಕುಚ್ಚುಗಳನ್ನಾಗಿ ಮಾಡಿಕೊಂಡು ಧರಿಸಿದ ವೇಷ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಕಾಲಿನ ಗೆಜ್ಜೆ, ಸೊಂಟದ ಘಂಟೆಯ ನಿನಾದ ಕೇಳುತ್ತಿದ್ದಂತೆ ಮಕ್ಕಳು ಬೀದಿಗೆ ಇಳಿಯುತ್ತಾರೆ. ಅಡಿಕೆ ಎಲೆಯ ದಬ್ಬೆ ಹಿಡಿದು, ಮುಖವಾಡ ಹಾಕಿಕೊಳ್ಳುವ ‘ಅಳ್ಳೊಳ್ಳಿ ಬುಕ್ಕಾ’ ವೇಷಧಾರಿಗಳು ಪೀರಲ ಹಬ್ಬದಲ್ಲಿ ಭರಪೂರ ಮನೋರಂಜನೆ ನೀಡುತ್ತಾರೆ.
Last Updated 20 ಸೆಪ್ಟೆಂಬರ್ 2018, 13:34 IST
ಪೀರಲ ಹಬ್ಬಕ್ಕೆ ‘ಅಳ್ಳೊಳ್ಳಿ ಬುಕ್ಕಾ’ ಆಕರ್ಷಣೆ
ADVERTISEMENT
ADVERTISEMENT
ADVERTISEMENT
ADVERTISEMENT