ಸೋಮವಾರ, ಜನವರಿ 17, 2022
27 °C

ನೋಡಿ: ಒತ್ತುವರಿ ತಡೆದ 'ನಮ್ಮೂರು ನಮ್ಮ ಕೆರೆ', ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿರುವ 'ನಮ್ಮೂರು ನಮ್ಮ ಕೆರೆ' ಯೋಜನೆಯು ರಾಜ್ಯದ ಕೆರೆಗಳಿಗೆ ಮರುಜೀವ ನೀಡುತ್ತಿದೆ. ಕ್ರಿಕೆಟ್‌ ಮೈದಾನದಂತಿದ್ದ ಕೆರೆಗಳು ಮತ್ತೆ ಜಲಸಿರಿಯಿಂದ ಕಂಗೊಳಿಸುತ್ತಿವೆ. ಸಮುದಾಯದ ಸಹಕಾರದೊಂದಿಗೆ 367 ಕೆರೆಗಳನ್ನು ಸಂಸ್ಥೆಯು ಪುನಶ್ಚೇತನಗೊಳಿಸಿದೆ.

ಸುದ್ದಿ ಓದಲು: ಗ್ರಾಮೀಣ ಕೆರೆಗಳಿಗೆ ಮರುಜೀವ; ಒತ್ತುವರಿ ತಡೆದ ‘ನಮ್ಮೂರು ನಮ್ಮ ಕೆರೆ’!

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...