ಸೋಮವಾರ, ಜನವರಿ 17, 2022
27 °C

Video: ಹಾಗಲ ಬೆಳೆದು ವರ್ಷಕ್ಕೆ ₹10 ಲಕ್ಷ ಆದಾಯ

ಪೋಷಕಾಂಶಗಳ ಆಗರವೇ ಆಗಿದ್ದರೂ ಹಾಗಲಕಾಯಿ ಅಂದಾಕ್ಷಣ ಅದರ ಕಹಿ ರುಚಿಯ ಕಾರಣಕ್ಕೆ ಬಹುತೇಕರು ಮೂಗು ಮುರಿಯುವುದು ಕಾಣುತ್ತೇವೆ. ಆದರೆ ಈ ಕಹಿ ಹಾಗಲಕಾಯಿ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಉತ್ತೂರಿನ ಯುವ ರೈತ ಈರಪ್ಪ ಬೋರಡ್ಡಿ ಅವರ ಬದುಕನ್ನು ಸಿಹಿಯಾಗಿಸಿದೆ.