ಬುಧವಾರ, ಜೂನ್ 29, 2022
26 °C

Video: ವಿಜಯನಗರ ಕಾಲದ ನೀರಿ‌ನ ಜಾಲ ಹೇಗಿತ್ತು ಗೊತ್ತಾ?

ವಿಜಯನಗರ ಸಾಮ್ರಾಜ್ಯ ಅಥವಾ ಹಂಪಿ ಎಂದರೆ ಅದು ಕೌತುಕಗಳ ಆಗರ. ಇತ್ತೀಚೆಗೆ ಹಂಪಿಯ ಅರವಟಿಕೆ ಬಳಿ ಸಿಕ್ಕಿರುವ ನೆಲದಡಿಯ ನೀರಿನ ಕೊಳವೆ ಮಾರ್ಗದ ಕುರುಹುಗಳು ಹಾಗೂ ಪುಷ್ಕರಣಿಗಳು ಇದಕ್ಕೆ ಸಾಕ್ಷಿ.