ಗುರುವಾರ , ಜೂನ್ 4, 2020
27 °C

ಲಾಕ್‌ಡೌನ್ | ಮಹಾರಾಷ್ಟ್ರ ಕಾಡಿನಲ್ಲೇ ಉಳಿದ ಕರ್ನಾಟಕದ ಕಾರ್ಮಿಕರು

ದೇಶದಾದ್ಯಂತ ಘೋಷಣೆಯಾಗಿರುವ ಲಾಕ್‌ಡೌನ್‌ನಿಂದಾಗಿ ಕೊಪ್ಪಳದ ಕಾರ್ಮಿಕರು ಮಹಾರಾಷ್ಟ್ರ ಕಾಡಿನಲ್ಲೇ ಉಳಿಯುವಂತಾಗಿದೆ.