ಹಾವೇರಿ: ‘ಒಳ ಹೊಡೆತ’ಗಳ ಚಿಂತೆಯಲ್ಲಿ ಗೆದ್ದ ಶಿವಕುಮಾರ ಉದಾಸಿ

ಗುರುವಾರ , ಜೂನ್ 27, 2019
25 °C

ಹಾವೇರಿ: ‘ಒಳ ಹೊಡೆತ’ಗಳ ಚಿಂತೆಯಲ್ಲಿ ಗೆದ್ದ ಶಿವಕುಮಾರ ಉದಾಸಿ

ಶರಣರು, ಶರೀಫರು, ಕನಕದಾಸರ ಪ್ರಭಾವದ ಈ ನೆಲದಲ್ಲಿ, ಬಿಜೆಪಿಯು ಮೋದಿ ಅಲೆ ಜೊತೆಗೆ ಲಿಂಗಾಯತ ಮತ ಸಮೀಕರಣ ಲೆಕ್ಕಚಾರದಲ್ಲಿ  ಬಿಜೆಪಿಯ ಶಿವಕುಮಾರ ಉದಾಸಿ ಅವರು ಕಾಂಗ್ರೆಸ್‌ನ ಡಿ.ಆರ್. ಪಾಟೀಲ ವಿರುದ್ಧ ಗೆಲುವು ದಾಖಲಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry