ಹೆದ್ದಾರಿ ಕಾಮಗಾರಿಗೆ ಆಮೆಗತಿ: ₹23,588 ಕೋಟಿ ಕಾಮಗಾರಿಗೆ ಭೂಸ್ವಾಧೀನವೇ ಕಗ್ಗಂಟು
Highway Construction Karnataka: ನವದೆಹಲಿ: ಕರ್ನಾಟಕದಲ್ಲಿ ಅನುಷ್ಠಾನಗೊಳ್ಳುತ್ತಿರುವ ₹23,588 ಕೋಟಿ ಮೊತ್ತದ 27 ಹೆದ್ದಾರಿ ಕಾಮಗಾರಿಗಳು ಭೂಸ್ವಾಧೀನದ ಕಗ್ಗಂಟಿನಿಂದಾಗಿ ಆಮೆಗತಿಯಲ್ಲಿ ಸಾಗುತ್ತಿವೆ. ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ಪರಿಹಾರ ತಡ...Last Updated 28 ಆಗಸ್ಟ್ 2025, 23:26 IST