ಗುರುವಾರ , ಫೆಬ್ರವರಿ 20, 2020
30 °C

ಗಣರಾಜ್ಯೋತ್ಸವ ಸಂಭ್ರಮ: ಅಟ್ಟಾರಿ, ವಾಘಾ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್

71ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾನುವಾರ ಸಂಜೆ ಭಾರತ ಪಾಕಿಸ್ತಾನ ಗಡಿ ಪ್ರದೇಶವಾದ ಅಟ್ಟಾರಿ–ವಾಘಾ ಗಡಿಯಲ್ಲಿ ಉಭಯ ರಾಷ್ಟ್ರಗಳ ಯೋಧರು ಪಥಸಂಚಲನ ನಡೆಸಿದರು. ಉಭಯ ದೇಶಗಳ ನಡುವಣ ಬಾಂಧವ್ಯದ ಸಂಕೇತವಾಗಿ ಇಲ್ಲಿ ಪ್ರತಿದಿನ ಬೀಟಿಂಗ್ ರಿಟ್ರೀಟ್ ನಡೆಸಲಾಗುತ್ತಿದೆ.

ಪ್ರತಿಕ್ರಿಯಿಸಿ (+)