ಮಂಗಳವಾರ, ಮೇ 18, 2021
29 °C

VIDEO: ಕ್ಯಾಚ್ ಇಟ್ ಕ್ರೀಡಾ ಕಥೆಗಳು | 'ಚಿಂಟೂ' ಪೂಜಾರಾಗೆ ಭಕ್ತಿಯೇ ಶಕ್ತಿ..

ಭಾರತ ಕ್ರಿಕೆಟ್ ತಂಡದಲ್ಲಿ ರಾಹುಲ್ ದ್ರಾವಿಡ್ ನಂತರ ಗೋಡೆ ಎಂಬ ಖ್ಯಾತಿ ಪಡೆಯುತ್ತರುವುದು ಚೇತೇಶ್ವರ್ ಪೂಜಾರಅವರ ಕ್ರಿಕೆಟ್ ಕಿಟ್‌ನಲ್ಲಿ ಸದಾ ಇರುವುದು ಏನು ಗೋತ್ತಾ? ಅವತ್ತೊಂದು ದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ತಮ್ಮ ಕಿಸೆಯಿಂದ ಅವರು ಹೊರತೆಗೆದಿದ್ದು ಏನು ಗೋತ್ತಾ?  ಇಲ್ಲಿ ನೋಡಿ

#Prajavani #PrajavaniNews ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947