ಶುಕ್ರವಾರ, ಜನವರಿ 22, 2021
25 °C

Video: ಕ್ಯಾಚ್ ಇಟ್... ಕ್ರೀಡಾ ಕಥೆಗಳು

ಆಟದ ಅಂಗಳದಲ್ಲಿ ಕಂಡ ಅಕ್ಷರಗಳಿಗೆ ನಿಲುಕದ ಸಂಗತಿಗಳು

ಒಂದಿಷ್ಟು ಸ್ವಾನುಭವ, ಇನ್ನೊಂದಿಷ್ಟು ಕೇಳಿದ್ದು–ತಿಳಿದಿದ್ದು

ಆಟವೆಂದರೇ  ಮನೋಲ್ಲಾಸ ಆಟದಾಚೆಯ ಕಥಾನಕಗಳು ಹೆಚ್ಚಿಸುತ್ತವೇ ಜೀವನೋಲ್ಲಾಸ

ಒಂದಿಷ್ಟು ಸ್ಫೂರ್ತಿಯ ಕಥೆಗಳು, ಮತ್ತಷ್ಟು ಹಾಸ್ಯಪ್ರಸಂಗಗಳು

ಹಳೆ ಬೇರು, ಹೊಸಚಿಗುರಿನ ಸಂಭ್ರಮಗಳು ಕ್ಯಾಚ್ ಇಟ್...ಕ್ರೀಡಾ ಕಥೆಗಳು. ಪ್ರತೀ ಸೋಮವಾರ www.prajavanai.net ನಲ್ಲಿ.