ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rahul Dravid

ADVERTISEMENT

ಕೇಂದ್ರೀಯ ಗುತ್ತಿಗೆಗೂ ನಮಗೂ ಸಂಬಂಧವಿಲ್ಲ: ರಾಹುಲ್ ದ್ರಾವಿಡ್

‘ಆಟಗಾರರ ಗುತ್ತಿಗೆಯನ್ನು ನಾನು ನಿರ್ಧರಿಸುವುದಿಲ್ಲ. ಆಯ್ಕೆಗಾರರು ಮತ್ತು ಮಂಡಳಿ (ಬಿಸಿಸಿಐ) ನಿರ್ಧರಿಸುತ್ತದೆ. ನನಗೆ ಅದರ ಮಾನದಂಡಗಳೂ (ಸೇರ್ಪಡೆಗೆ) ಗೊತ್ತಿಲ್ಲ. ನಾನು ಮತ್ತು ರೋಹಿತ್‌ ಪಂದ್ಯದಲ್ಲಿ ಆಡುವ 11ರ ತಂಡವನ್ನಷ್ಟೇ ಆಯ್ಕೆ ಮಾಡುತ್ತೇವೆ...’
Last Updated 9 ಮಾರ್ಚ್ 2024, 14:49 IST
ಕೇಂದ್ರೀಯ ಗುತ್ತಿಗೆಗೂ ನಮಗೂ ಸಂಬಂಧವಿಲ್ಲ: ರಾಹುಲ್ ದ್ರಾವಿಡ್

ಎದುರಾಳಿ ತಂಡದ ಸಚಿನ್ ಡ್ರೆಸ್ಸಿಂಗ್ ಕೊಠಡಿಗೆ ಹೋಗಬೇಕೆಂದೆನಿಸಿತ್ತು: ಕೇನ್‌ ನೆನಪು

ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂರನೇ ಪಂದ್ಯವಾಡಲು ಸಜ್ಜಾಗಿರುವ ನ್ಯೂಜಿಲೆಂಡ್‌ ತಂಡದ ಸ್ಟಾರ್ ಆಟಗಾರ ಕೇನ್‌ ವಿಲಿಯಮ್ಸನ್‌, 2010ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್ ಅವರಂತಹ ದಿಗ್ಗಜರ ಎದುರು ಪದಾರ್ಪಣೆ ಮಾಡಿದ್ದೆ.
Last Updated 6 ಮಾರ್ಚ್ 2024, 13:49 IST
ಎದುರಾಳಿ ತಂಡದ ಸಚಿನ್ ಡ್ರೆಸ್ಸಿಂಗ್ ಕೊಠಡಿಗೆ ಹೋಗಬೇಕೆಂದೆನಿಸಿತ್ತು: ಕೇನ್‌ ನೆನಪು

IND vs ENG | ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್‌ಗೆ ಧನ್ಯವಾದ ಸಲ್ಲಿಸಿದ ಜುರೇಲ್

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ತಮ್ಮ ಮೇಲೆ ನಂಬಿಕೆ ಇಟ್ಟು ಆಡಲು ಅವಕಾಶ ನೀಡಿದ್ದಕ್ಕಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್‌ ಅವರಿಗೆ ವಿಕೆಟ್ ಕೀಪರ್ ಧ್ರುವ್ ಜುರೆಲ್ ಧನ್ಯವಾದ ಸಲ್ಲಿಸಿದ್ದಾರೆ.
Last Updated 27 ಫೆಬ್ರುವರಿ 2024, 6:02 IST
IND vs ENG | ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್‌ಗೆ ಧನ್ಯವಾದ ಸಲ್ಲಿಸಿದ ಜುರೇಲ್

ಟಿ–20 ವಿಶ್ವಕಪ್‌ವರೆಗೆ ಕೋಚ್ ಆಗಿ ದ್ರಾವಿಡ್ ಮುಂದುವರಿಯಲಿದ್ದಾರೆ: ಜಯ್ ಶಾ

ಈ ವರ್ಷದ ಜೂನ್ ತಿಂಗಳಲ್ಲಿ ನಡೆಯಲಿರುವ ಟಿ–20 ವಿಶ್ವಕಪ್ ಪಂದ್ಯಾವಳಿವರೆಗೆ ರಾಹುಲ್ ದ್ರಾವಿಡ್ ಅವರು, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಇರಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ಧಾರೆ.
Last Updated 15 ಫೆಬ್ರುವರಿ 2024, 5:28 IST
ಟಿ–20 ವಿಶ್ವಕಪ್‌ವರೆಗೆ ಕೋಚ್ ಆಗಿ ದ್ರಾವಿಡ್ ಮುಂದುವರಿಯಲಿದ್ದಾರೆ: ಜಯ್ ಶಾ

ಯುವ ಆಟಗಾರರಿಗೆ ರಾಹುಲ್ ದ್ರಾವಿಡ್‌ ಪ್ರಶಂಸೆ

ಇಂಗ್ಲೆಂಡ್ ಎದುರು ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಭಾರತದ ಯುವ ಆಟಗಾರರ ಪ್ರದರ್ಶನದಿಂದ ಸಂತಸವಾಗಿದೆ ಎಂದು ತಂಡದ ಕೋಚ್‌ ರಾಹುಲ್ ದ್ರಾವಿಡ್‌ ಹೇಳಿದ್ದಾರೆ.
Last Updated 6 ಫೆಬ್ರುವರಿ 2024, 4:30 IST
ಯುವ ಆಟಗಾರರಿಗೆ ರಾಹುಲ್ ದ್ರಾವಿಡ್‌ ಪ್ರಶಂಸೆ

ಹೈದರಾಬಾದ್‌ನಲ್ಲಿ ಮೊದಲ ಟೆಸ್ಟ್‌ | ಪಿಚ್‌ ಸ್ಪಿನ್‌ ಸ್ನೇಹಿಯಾಗಬಹುದು: ದ್ರಾವಿಡ್

ಇಂಗ್ಲೆಂಡ್ ವಿರುದ್ಧ ಗುರುವಾರ ಇಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಇಲ್ಲಿನ ಪಿಚ್‌ ‘ಉತ್ತಮವಾಗಿದೆ’. ಆದರೆ ದಿನಕಳೆದಂತೆ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗಬಹುದು ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ ಅಭಿಪ್ರಾಯಪಟ್ಟರು.
Last Updated 23 ಜನವರಿ 2024, 23:30 IST
ಹೈದರಾಬಾದ್‌ನಲ್ಲಿ ಮೊದಲ ಟೆಸ್ಟ್‌ | ಪಿಚ್‌ ಸ್ಪಿನ್‌ ಸ್ನೇಹಿಯಾಗಬಹುದು: ದ್ರಾವಿಡ್

IND vs ENG: ರಾಹುಲ್‌ಗೆ ಕೀಪಿಂಗ್‌ ಹೊಣೆ ಇಲ್ಲ: ದ್ರಾವಿಡ್‌

ಕೆ.ಎಲ್‌.ರಾಹುಲ್ ಅವರು ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವಿಕೆಟ್‌ ಕೀಪಿಂಗ್ ಮಾಡುವುದಿಲ್ಲ ಎಂದು ಭಾರತ ತಂಡದ ಚೀಫ್‌ ಕೋಚ್ ರಾಹುಲ್ ದ್ರಾವಿಡ್‌ ಮಂಗಳವಾರ ಸ್ಪಷ್ಟಮಾತುಗಳಲ್ಲಿ ಹೇಳಿದ್ದಾರೆ.
Last Updated 23 ಜನವರಿ 2024, 12:47 IST
IND vs ENG: ರಾಹುಲ್‌ಗೆ ಕೀಪಿಂಗ್‌ ಹೊಣೆ ಇಲ್ಲ: ದ್ರಾವಿಡ್‌
ADVERTISEMENT

ಇಶಾನ್, ಶ್ರೇಯಸ್ ವಿರುದ್ಧ ಅಶಿಸ್ತಿನ ವರ್ತನೆಗೆ ಕ್ರಮ ಕೈಗೊಂಡಿಲ್ಲ: ದ್ರಾವಿಡ್

ಅಫ್ಗಾನಿಸ್ತಾನ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
Last Updated 10 ಜನವರಿ 2024, 14:30 IST
ಇಶಾನ್, ಶ್ರೇಯಸ್ ವಿರುದ್ಧ ಅಶಿಸ್ತಿನ ವರ್ತನೆಗೆ ಕ್ರಮ ಕೈಗೊಂಡಿಲ್ಲ: ದ್ರಾವಿಡ್

IND vs AFG | ಮೊದಲ ಪಂದ್ಯಕ್ಕೆ ಕೊಹ್ಲಿ ಅಲಭ್ಯ: ದ್ರಾವಿಡ್

ಅಫ್ಗಾನಿಸ್ತಾನ ವಿರುದ್ಧ ಗುರುವಾರ ನಡೆಯಲಿರುವ ಮೊದಲ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಆಡುವುದಿಲ್ಲ ಎಂದು ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಖಚಿತಪಡಿಸಿದ್ದಾರೆ.
Last Updated 10 ಜನವರಿ 2024, 13:24 IST
IND vs AFG | ಮೊದಲ ಪಂದ್ಯಕ್ಕೆ ಕೊಹ್ಲಿ ಅಲಭ್ಯ: ದ್ರಾವಿಡ್

ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಸ್ವಲ್ಪ ಅದೃಷ್ಟವೂ ಬೇಕು: ದ್ರಾವಿಡ್

ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ತಂಡವು ಈವರೆಗೆ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ರೋಹಿತ್ ಶರ್ಮಾ ಬಳಗವು, ಈ ಬಾರಿ ಚೊಚ್ಚಲ ಟೆಸ್ಟ್ ಕ್ರಿಕೆಟ್ ಸರಣಿ ಜಯಿಸುವತ್ತ ಗುರಿ ನೆಟ್ಟಿದೆ.
Last Updated 26 ಡಿಸೆಂಬರ್ 2023, 10:31 IST
ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಸ್ವಲ್ಪ ಅದೃಷ್ಟವೂ ಬೇಕು: ದ್ರಾವಿಡ್
ADVERTISEMENT
ADVERTISEMENT
ADVERTISEMENT