ಭಾನುವಾರ, ಏಪ್ರಿಲ್ 18, 2021
25 °C

ಕ್ಯಾಚ್ ಇಟ್... ಕ್ರೀಡಾ ಕಥೆಗಳು: ಎವರೆಸ್ಟ್ ನೆತ್ತಿಯಲ್ಲಿ ಅರುಣಿಮಾ ವಿಡಿಯೊ ಆಸೆ..!

ದುಷ್ಟರ ಅಟ್ಟಹಾಸದಲ್ಲಿ ಒಂದು ಕಾಲು ಕಳೆದುಕೊಂಡರೂ ವಿಧಿಗೆ ಸೆಡ್ಡು ಹೊಡೆದ ಧೀರ ವನಿತೆ ಅರುಣಿಮಾ ಸಿನ್ಹಾ. ಮೌಟ್ ಎವರೆಸ್ಟ್‌ ಅನ್ನು ಕೃತಕ ಕಾಲಿನಲ್ಲಿ ಯಶಸ್ವಿಯಾಗಿ ಹತ್ತಿನಿಂತು ತ್ರಿವರ್ಣಧ್ವಜದ ಹಿರಿಮೆ ಹೆಚ್ಚಿಸಿದ್ದರು. ಆದರೆ ಎವರೆಸ್ಟ್ ನೆತ್ತಿ ತಲುಪಿದಾಗ ತಮ್ಮ ವಿಡಿಯೊ ರೆಕಾರ್ಡ್‌ ಮಾಡಿಸಲು ಅರುಣಿಮಾ ಹಠ ಮಾಡಿದ್ದು ಏಕೆ? ಮುಂದೆನಾಯಿತು?ಇಲ್ಲಿ ನೋಡಿ..

ಕ್ಯಾಚ್ ಇಟ್...ಕ್ರೀಡಾ ಕಥೆಗಳು. ಪ್ರತೀ ಸೋಮವಾರ www.prajavanai.net ನಲ್ಲಿ.

ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ
ಫೇಸ್‌ಬುಕ್‌: ಲೈಕ್ ಮಾಡಿ
ಟ್ವಿಟರ್‌: ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್