ಗಿನ್ನಿಸ್ ವಿಶ್ವದಾಖಲೆಗೆ ಸ್ತುತಿ ಸಾಹಸ...
ಹುಬ್ಬಳ್ಳಿಯ ಹತ್ತು ವರ್ಷದ ಬಾಲಕಿ ಸ್ತುತಿ ಕುಲಕರ್ಣಿ ಶುಕ್ರವಾರ ಸ್ಕೇಟಿಂಗ್‌ನ ಇನ್‌ಲೈನ್ ವಿಭಾಗದ 3 ಹೂಲಾಹುಪ್‌ನ 100 ಮೀಟರ್ ಗುರಿಯನ್ನು 23.35 ಸೆಕೆಂಡ್‌ಗಳಲ್ಲಿ ತಲುಪುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರರಾದರು.