ಸೋಮವಾರ, ಮಾರ್ಚ್ 30, 2020
19 °C

ಕರಾವಳಿ ಕಂಬಳದ ಉಸೇನ್ ಬೋಲ್ಟ್‌!

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಶ್ರೀನಿವಾಸ ಗೌಡ ಈಚೆಗೆ ಐಕಳದಲ್ಲಿ ನಡೆದ ಕಂಬಳ ಸ್ಪರ್ಧೆಯಲ್ಲಿ 145 ಮೀಟರ್‌ ದೂರವನ್ನು ಕೇವಲ 13.61 ಸೆಕೆಂಡ್‌ಗಳಲ್ಲಿ ಓಡಿ, ಕರಾವಳಿಯ ಉಸೇನ್‌ ಬೋಲ್ಟ್‌ ಎನಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶ್ರೀನಿವಾಸ ಗೌಡರ ಓಟದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರತಿಕ್ರಿಯಿಸಿ (+)