ಮಂಗಳವಾರ, ಸೆಪ್ಟೆಂಬರ್ 21, 2021
26 °C

ನವಮಂಗಳೂರು ಬಂದರಿಗೆ 'ವರಾಹ'

ಕರಾವಳಿ ರಕ್ಷಣಾ ಪಡೆ ಗಸ್ತು ಹಡುಗು ‘ವರಾಹ‘ ಮಂಗಳವಾರ ನವಮಂಗಳೂರು ಬಂದರಿಗೆ ಬಂದಿದೆ. ದೇಶೀಯ ನಿರ್ಮಿತ 98 ಮೀಟರ್‌ ಉದ್ದದ ವರಾಹ 30ಎಂಎಂ CRN 91 ಬಂದೂಕು, ಅತ್ಯಾಧುನಿಕ ಮಾರ್ಗಸೂಚಿ ವ್ಯವಸ್ಥೆ ಹೊಂದಿದೆ.