ಬುಧವಾರ, ಮಾರ್ಚ್ 3, 2021
30 °C

Watch: ಸ್ವಚ್ಛಂದ ಉದ್ಯಾನದಲ್ಲಿ ಪಾತರಗಿತ್ತಿ ಬಿನ್ನಾಣ!

ಹೋಮ್ ಸ್ಟೇ, ರೆಸಾರ್ಟ್, ವನ್ಯಜೀವಿ ಎಂದೆಲ್ಲ ಪ್ರವಾಸಿಗರನ್ನು ಸೆಳೆಯುವ ಜೊಯಿಡಾ ಈಗ ಬಣ್ಣ ಬಣ್ಣದ ಚಿಟ್ಟೆಗಳ ಮೂಲಕ ಆಕರ್ಷಿಸುತ್ತಿದೆ. ತಾಲ್ಲೂಕು ಕೇಂದ್ರದಲ್ಲಿ 43 ಹೆಕ್ಟೇರ್ ಪ್ರದೇಶದಲ್ಲಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದ ಒಂದು ಹೆಕ್ಟೇರ್‌ನಲ್ಲಿ ‘ಚಿಟ್ಟೆ ಉದ್ಯಾನ’ ರೂಪುಗೊಂಡಿದೆ.

ಇದನ್ನೂ ಓದಿ... PV Web Exclusive: ಸ್ವಚ್ಛಂದ ಉದ್ಯಾನದಲ್ಲಿ ಪಾತರಗಿತ್ತಿ ಬಿನ್ನಾಣ!