ಭಾನುವಾರ, ಆಗಸ್ಟ್ 9, 2020
21 °C

ವಿಡಿಯೊ ವೈರಲ್‌ | ತನ್ನ ಮರಿಗೆ ತಡೆಗೋಡೆ ದಾಟುವುದನ್ನು ಹೇಳಿಕೊಟ್ಟ ಆನೆ

ಆನೆಯೊಂದು ತನ್ನ ಮರಿಯನ್ನು ರಸ್ತೆಯ ತಡೆಗೋಡೆ ದಾಟಿಸುವ ವಿಡಿಯೊವೊಂದು ವೈರಲ್ ಆಗಿದೆ. ಇದು ಗೂಡಲೂರಿನಿಂದ ನೀಲಂಬೂರಿಗೆ ಹೋಗುವ ರಸ್ತೆಯಲ್ಲಿ ನಡೆದಿದೆ.

ಆನೆಯು ತನ್ನ ಮರಿಗೆ ತಡೆಗೋಡೆ ದಾಟುವುದು ಹೇಗೆ ಎಂಬುದನ್ನು ಮೊದಲು ತೋರಿಸಿಕೊಟ್ಟಿದೆ. ಆದರೆ, ಮರಿಗೆ ಅದು ಸಾಧ್ಯವಾಗದೇ ಇದ್ದಾಗ, ಸೊಂಡಿಲ ಮೂಲಕ ನೆರವಾಗಿದೆ.