ಸೋಮವಾರ, ಜುಲೈ 26, 2021
24 °C

Watch - ಬೆಂಗಳೂರಿನಲ್ಲಿ ನೀರಿನ ಬಿಲ್‌ಗೆ ಕಡಿವಾಣ ಹಾಕೋದು ಹೇಗೆ?

ಕಾವೇರಿ ನದಿಯಿಂದ ಬೆಂಗಳೂರಿಗೆ ಸರಬರಾಜಾಗುತ್ತಿರುವ ನೀರಿನಲ್ಲಿ ಶೇ 50ರಷ್ಟು ಪೋಲಾಗ್ತಿದೆ! ಇದನ್ನು ತಡೆಯೋದು ಹೇಗೆ? ಜೀವ ಜಲದ ರಕ್ಷಣೆಗೆ ನಾವೇನು ಮಾಡಬೇಕು? ಮಾರುದ್ದದ ನೀರಿನ ಬಿಲ್‌ಗೆ ಕಡಿವಾಣ ಹಾಕೋದು ಹೇಗೆ? ವಿಡಿಯೊ ನೋಡಿ.