ಮಂಗಳವಾರ, ನವೆಂಬರ್ 24, 2020
23 °C

Watch | ರಾಜಕೀಯ ರಸಪ್ರಸಂಗ: ದೇವೇಗೌಡ್ರು ಮಾಂಸಾಹಾರ ಬಿಟ್ಟಿದ್ದೇಕೆ?

ಅಪ್ಪಟ ಮಾಂಸಹಾರಿ ಕುಟುಂಬದವರಾದ ಎಚ್.ಡಿ. ದೇವೇಗೌಡರು 40 ವರ್ಷದ ಹಿಂದೆ ಏಕಾಏಕಿ ಮಾಂಸ ತಿನ್ನುವುದು ಬಿಟ್ಟಿದ್ದೇಕೆ? ಸಸ್ಯಾಹಾರದ ಮೇಲಿನ ವ್ಯಾಮೋಹವೇ? ದೇವರಿಗೆ ಹರಕೆ ಹೊತ್ತಿದ್ದಾರೆಯೇ? ನೋಡಿ ಈ ವಾರದ ‘ರಾಜಕೀಯ ರಸಪ್ರಸಂಗ'.