ಸೋಮವಾರ, 4 ಆಗಸ್ಟ್ 2025
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ಹರಪನಹಳ್ಳಿ | ಜೆಜೆಎಂ: ಟ್ಯಾಂಕ್ ನಿರ್ಮಾಣದ್ದೇ ತಲೆನೋವು

Jal Jeevan Mission Delay: : ಜಲಜೀವನ್ ಮಿಷನ್ ಅಡಿಯಲ್ಲಿ ನೀರು ಸಂಗ್ರಹ ಟ್ಯಾಂಕ್ ನಿರ್ಮಾಣಕ್ಕೆ ಪುರಾತತ್ವ ಮತ್ತು ಅರಣ್ಯ ಇಲಾಖೆಗಳ ಅನುಮತಿ ಬಾಕಿ ಇರುವ ಕಾರಣ ಯೋಜನೆ ವಿಳಂಬವಾಗಿದೆ.
Last Updated 4 ಆಗಸ್ಟ್ 2025, 5:52 IST
ಹರಪನಹಳ್ಳಿ | ಜೆಜೆಎಂ: ಟ್ಯಾಂಕ್ ನಿರ್ಮಾಣದ್ದೇ ತಲೆನೋವು

ವಿಜಯನಗರ | ಅರೆಬೆತ್ತಲೆ ಮೆರವಣಿಗೆ, ಪ್ರತಿಭಟನೆ

ಒಳಮೀಸಲಾತಿ ವಿಳಂಬ: ಸರ್ಕಾರದ ವಿರುದ್ಧ ಮಾದಿಗರ ಆಕ್ರೋಶ
Last Updated 2 ಆಗಸ್ಟ್ 2025, 5:57 IST
ವಿಜಯನಗರ | ಅರೆಬೆತ್ತಲೆ ಮೆರವಣಿಗೆ, ಪ್ರತಿಭಟನೆ

ವಿಜಯನಗರ | ದೇಶದ ಎರಡನೇ ಅತಿ ಎತ್ತರದ ಧ್ವಜಸ್ತಂಭ ನಿರ್ವಹಣೆಗೆ ಸಂಕಷ್ಟ!

ಉರಿಯುತ್ತಿಲ್ಲ ದೀಪ– ಎತ್ತರದ ಧ್ವಜಸ್ತಂಭದಿಂದ ಅನಾಹುತ ಸನ್ನಿಹಿತ?
Last Updated 2 ಆಗಸ್ಟ್ 2025, 5:55 IST
ವಿಜಯನಗರ | ದೇಶದ ಎರಡನೇ ಅತಿ ಎತ್ತರದ ಧ್ವಜಸ್ತಂಭ ನಿರ್ವಹಣೆಗೆ ಸಂಕಷ್ಟ!

ಒಳಮೀಸಲಾತಿ ವಿಳಂಬ | ಸರ್ಕಾರದ ವಿರುದ್ಧ ಮಾದಿಗರ ಆಕ್ರೋಶ: ಅರೆಬೆತ್ತಲೆ ಮೆರವಣಿಗೆ

ಒಳಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ವಿಜಯನಗರ ಜಿಲ್ಲಾ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಇಲ್ಲಿ ಅರೆಬೆತ್ತಲೆ ಮೆರವಣಿಗೆ, ಪ್ರತಿಭಟನೆ ನಡೆಯಿತು.
Last Updated 1 ಆಗಸ್ಟ್ 2025, 9:18 IST
ಒಳಮೀಸಲಾತಿ ವಿಳಂಬ | ಸರ್ಕಾರದ ವಿರುದ್ಧ ಮಾದಿಗರ ಆಕ್ರೋಶ: ಅರೆಬೆತ್ತಲೆ ಮೆರವಣಿಗೆ

ಹೊಸಪೇಟೆ: ನ್ಯಾನೊ ಯೂರಿಯಾ ಬಳಸಿ; ಡಿಸಿ ಸಲಹೆ

ಚಿತ್ತವಾಡ್ಗಿಯಲ್ಲಿ ಭತ್ತದ ಬೆಳೆಗೆ ಡ್ರೋನ್ ಮೂಲಕ ನ್ಯಾನೊ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ
Last Updated 1 ಆಗಸ್ಟ್ 2025, 5:52 IST
ಹೊಸಪೇಟೆ: ನ್ಯಾನೊ ಯೂರಿಯಾ ಬಳಸಿ; ಡಿಸಿ ಸಲಹೆ

ಹಗರಿಬೊಮ್ಮನಹಳ್ಳಿ: ಅಂಕಸಮುದ್ರ ಪಕ್ಷಿಧಾಮಕ್ಕೆ ಹರಿದಳು ತುಂಗಭದ್ರೆ

ಪಕ್ಷಿಗಳ ಗೂಡು, ಮರಿಗಳ ಸುರಕ್ಷತೆಗೆ ನೀರೇ ತಡೆಬೇಲಿ
Last Updated 1 ಆಗಸ್ಟ್ 2025, 5:28 IST
ಹಗರಿಬೊಮ್ಮನಹಳ್ಳಿ: ಅಂಕಸಮುದ್ರ ಪಕ್ಷಿಧಾಮಕ್ಕೆ ಹರಿದಳು ತುಂಗಭದ್ರೆ

ವೇತನ ಪರಿಷ್ಕರಣೆ, ಹಿಂಬಾಕಿ ಪಾವತಿಗೆ ಆಗ್ರಹಿಸಿ ಮುಷ್ಕರ: 5ರಿಂದ ಬಸ್‌ ಓಡಾಟ ಇಲ್ಲ

Karnataka Bus Strike: ಹೊಸಪೇಟೆ (ವಿಜಯನಗರ): ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ 2024ರ ಜನವರಿ 1ರಿಂದ ವೇತನ ಪರಿಷ್ಕರಣೆ ಹಾಗೂ 38 ತಿಂಗಳ ಹಿಂಬಾಕಿ ವೇತನ ಪಾವತಿಗೆ ಆಗ್ರಹಿಸಿ ಆಗಸ್ಟ್ 5ರ ಬೆಳಿಗ್ಗೆ 6ರಿಂದ...
Last Updated 31 ಜುಲೈ 2025, 8:14 IST
ವೇತನ ಪರಿಷ್ಕರಣೆ, ಹಿಂಬಾಕಿ ಪಾವತಿಗೆ ಆಗ್ರಹಿಸಿ ಮುಷ್ಕರ: 5ರಿಂದ ಬಸ್‌ ಓಡಾಟ ಇಲ್ಲ
ADVERTISEMENT

ಈಡೇರದ ಸಕ್ಕರೆ ಕಾರ್ಖಾನೆ ಭರವಸೆ: ಶಾಸಕ, ಸಚಿವರ ರಾಜೀನಾಮೆಗೆ ಒತ್ತಾಯ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಯೂರಿಯಾ ಗೊಬ್ಬರವನ್ನು ಬೆಳೆ ಸಮಯಕ್ಕೆ ಸರಿಯಾಗಿ ಪೂರೈಸಬೇಕು, ಅಕ್ರಮ ದಾಸ್ತಾನು ದಂಧೆ ನಿಗ್ರಹಿಸಬೇಕು ಎಂಬ ಪ್ರಮುಖ ಬೇಡಿಕೆ ಸಹಿತ ಇತರ ಬೇಡಿಕೆಗಳ ಈಡೇರಿಕಗೆ ಆಗ್ರಹಿಸಿ ಪ್ರಾಂತ ರೈತ ಸಂಘದಿಂದ ಬುಧವಾರ ಜಿಲ್ಲಾಧಿಕಾರಿ ಅವರಿಗೆ ಇಲ್ಲಿ ಮನವಿ ಸಲ್ಲಿಸಲಾಯಿತು.
Last Updated 31 ಜುಲೈ 2025, 4:23 IST
ಈಡೇರದ ಸಕ್ಕರೆ ಕಾರ್ಖಾನೆ ಭರವಸೆ: ಶಾಸಕ, ಸಚಿವರ ರಾಜೀನಾಮೆಗೆ ಒತ್ತಾಯ

ವಿಜಯನಗರ | ಸ್ಥಳೀಯರನ್ನು ಹೊರಗಿಟ್ಟು ಯುನೆಸ್ಕೊ ಸಭೆ; ಆಕ್ಷೇಪ

UNESCO Meeting Controversy: ಖಾಸಗಿ ರೆಸಾರ್ಟ್‌ನಲ್ಲಿ ಬುಧವಾರ ‘ಯುನೆಸ್ಕೊ’ ಅಧಿಕಾರಿಗಳ ಉಪಸ್ಥಿತಿಯಲ್ಲಿ ‘ವಿಶ್ವ ಪರಂಪರೆ, ಸುಸ್ಥಿರ ಅಭಿವೃದ್ಧಿ ಮತ್ತು ಸ್ಥಳೀಯ ಸಮುದಾಯಗಳು’ ಎಂಬ ವಿಷಯದ ಮೇಲೆ ಸಭೆ ನಡೆದಿದ್ದು, ಸ್ಥಳೀಯರನ್ನು ಮಾತ್ರ ಸಭೆಯಿಂದ ದೂರ ಇಟ್ಟಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
Last Updated 31 ಜುಲೈ 2025, 4:18 IST
ವಿಜಯನಗರ | ಸ್ಥಳೀಯರನ್ನು ಹೊರಗಿಟ್ಟು ಯುನೆಸ್ಕೊ ಸಭೆ; ಆಕ್ಷೇಪ

ಕೂಡ್ಲಿಗಿ | ಕ್ಲೋರಿನ್ ಸೋರಿಕೆ: ಗೋದಾಮಿನಲ್ಲೇ ಇತ್ತು 15 ವರ್ಷದ ಸಿಲಿಂಡರ್‌!

Cylinder Leak Incident: ಗೋದಮಿನಲ್ಲಿದ್ದ ಸಿಲೆಂಡರ್‌ನಿಂದ ರಾಸಾಯನಿಕ ಸೋರಿಕೆಯಾಗಿ ಮಂಗಳವಾರ ರಾತ್ರಿ 13 ಜನ ಅಸ್ವಸ್ಥರಾದ ಘಟನೆ ಪಟ್ಟಣದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದು, 15 ವರ್ಷಗಳಿಂದಲೂ ಸಿಲಿಂಡರ್ ಬಳಸದೆ ಇಟ್ಟಿದ್ದು ಏಕೆ ಎಂದು ಜನರು ಪ್ರಶ್ನಿಸಿದ್ದಾರೆ.
Last Updated 31 ಜುಲೈ 2025, 4:06 IST
ಕೂಡ್ಲಿಗಿ | ಕ್ಲೋರಿನ್ ಸೋರಿಕೆ: ಗೋದಾಮಿನಲ್ಲೇ ಇತ್ತು 15 ವರ್ಷದ ಸಿಲಿಂಡರ್‌!
ADVERTISEMENT
ADVERTISEMENT
ADVERTISEMENT