ಹೊಸಪೇಟೆ ಜಿಲ್ಲಾ ಕ್ರೀಡಾಂಗಣದ ಧ್ವಜಸ್ತಂಭದಲ್ಲಿ ಹಾರಾಡಿದ ತ್ರಿವರ್ಣ ಧ್ವಜದ ಸಂಗ್ರಹ ಚಿತ್ರ
ಲೋಕೋಪಯೋಗಿ ಇಲಾಖೆಗೆ ನಿರ್ಮಾಣಕಾರ್ಯದ ಹೊಣೆಗಾರಿಕೆ ಇರುತ್ತದೆಯೇ ಹೊರತು ನಿರ್ವಹಣೆಯದ್ದಲ್ಲ. ನಗರಸಭೆಯಲ್ಲೂ ಅರ್ಹ ಎಂಜಿನಿಯರ್‌ಗಳೇ ಇದ್ದಾರೆ ಹೊಣೆ ವರ್ಗಾವಣೆ ಸಲ್ಲ
ಟಿ.ದೇವದಾಸ್ ಇಇ ಪಿಡಬ್ಲ್ಯುಡಿ ಇಲಾಖೆ
ಧ್ವಜಸ್ತಂಭ ನಿರ್ವಹಣೆ ಕಷ್ಟವಿದೆ. ನಗರಸಭೆ ಸದಸ್ಯರ ಒಮ್ಮತದ ತೀರ್ಮಾನದಂತೆ ಈ ಹಿಂದೆ ನಿರ್ವಹಿಸಿದ ಅನುಭವ ಇರುವ ಪಿಡಬ್ಲ್ಯುಡಿಗೆ ಧ್ವಜಸ್ತಂಭದ ನಿರ್ವಹಣೆ ವಹಿಸಲು ಕೋರಿ ಪತ್ರ ಬರೆಯಲಾಗಿದೆ