ಇಂಡಿ: 1,72,788 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ - ಕೃಷಿ ಇಲಾಖೆ
ತಾಲ್ಲೂಕಿನಲ್ಲಿ ಇಂಡಿ, ಬೆಳ್ಳುಳ್ಳಿ ಮತ್ತು ಚಡಚಣ ಮೂರು ಕೃಷಿ ಹೋಬಳಿ ಕೇಂದ್ರಗಳಿದ್ದು, ಅವುಗಳೆಲ್ಲ ಸೇರಿ ವಿವಿಧ ಬೆಳೆಗಳು ಒಟ್ಟು 1,72,788 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆಯ ಗುರಿ ಹೊಂದಲಾಗಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.Last Updated 1 ಜೂನ್ 2023, 11:17 IST