ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

PHOTOS | ಕಾಂಚೀಪುರಂ ಸೀರೆ, ದುಬಾರಿ ಆಭರಣ ತೊಟ್ಟು ಗಮನ ಸೆಳೆದ ನೀತಾ ಅಂಬಾನಿ

Published : 7 ಮಾರ್ಚ್ 2024, 12:11 IST
Last Updated : 7 ಮಾರ್ಚ್ 2024, 12:11 IST
ಫಾಲೋ ಮಾಡಿ
Comments
ಕೆಂಪು ಮತ್ತು ಗುಲಾಬಿ ಬಣ್ಣ ಹೊಂದಿರುವ ಈ ಸೀರೆಯನ್ನು ಕೈಮಗ್ಗದಲ್ಲಿ ತಯಾರಿಸಲಾಗಿದೆ.

ಕೆಂಪು ಮತ್ತು ಗುಲಾಬಿ ಬಣ್ಣ ಹೊಂದಿರುವ ಈ ಸೀರೆಯನ್ನು ಕೈಮಗ್ಗದಲ್ಲಿ ತಯಾರಿಸಲಾಗಿದೆ.

ಇನ್‌ಸ್ಟಾಗ್ರಾಮ್

ADVERTISEMENT
ಸ್ವದೇಶಿ  ಉತ್ಪನ್ನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಸೀರೆ ಧರಿಸಿ ಕಂಗೊಳಿಸಿದ್ದಾರೆ. ಸೀರೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದ ಆಭರಣಗಳು.

ಸ್ವದೇಶಿ  ಉತ್ಪನ್ನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಸೀರೆ ಧರಿಸಿ ಕಂಗೊಳಿಸಿದ್ದಾರೆ. ಸೀರೆಯ ಅಂದವನ್ನು 

ಮತ್ತಷ್ಟು ಹೆಚ್ಚಿಸಿದ ಆಭರಣಗಳು.

ಇನ್‌ಸ್ಟಾಗ್ರಾಮ್

ಮಗ ಅನಂತ್ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನೀತಾ

ಮಗ ಅನಂತ್ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನೀತಾ

ಇನ್‌ಸ್ಟಾಗ್ರಾಮ್

ಕಾರ್ಯಕ್ರಮದ ಭಾಗವಾಗಿ ಸ್ವತಃ ನೀತಾ ಅಂಬಾನಿ ಸಂಗಡಿಗರ ಜೊತೆ ಸೇರಿ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿ ಸಂಭ್ರಮಿಸಿದ್ದರು.

ಕಾರ್ಯಕ್ರಮದ ಭಾಗವಾಗಿ ಸ್ವತಃ ನೀತಾ ಅಂಬಾನಿ ಸಂಗಡಿಗರ ಜೊತೆ ಸೇರಿ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿ ಸಂಭ್ರಮಿಸಿದ್ದರು.

ಇನ್‌ಸ್ಟಾಗ್ರಾಮ್

ಗುಜರಾತ್‌ನ ಜಾಮ್ ನಗರದಲ್ಲಿ ನಡೆದ ಅನಂತ್ ಹಾಗೂ ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ದೇಶ- ವಿದೇಶಗಳಿಂದ ಅತಿಥಿಗಳು ಬಂದಿದ್ದರು.

ಗುಜರಾತ್‌ನ ಜಾಮ್ ನಗರದಲ್ಲಿ ನಡೆದ ಅನಂತ್ ಹಾಗೂ ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ದೇಶ- ವಿದೇಶಗಳಿಂದ ಅತಿಥಿಗಳು ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT