ಶನಿವಾರ, 24 ಜನವರಿ 2026
×
ADVERTISEMENT

Handloom Sarees

ADVERTISEMENT

PV WEB Exclusive: ಸಂಕ್ರಮಣ ಕಾಲದಲ್ಲಿ ದೊಡ್ಡಬಳ್ಳಾಪುರ ನೇಕಾರಿಕೆ!

Doddaballapura Sarees: ಶತಮಾನಗಳ ಇತಿಹಾಸ ಇರುವ ದೊಡ್ಡಬಳ್ಳಾಪುರದ ಕೈಮಗ್ಗದ ಸಾಂಪ್ರದಾಯಿಕ ಸೀರೆಗಳು ಗುಜರಾತಿನ ಸೂರತ್‌ ಸೀರೆಗಳ ಆಕರ್ಷಣೆ ಹಾಗೂ ಅಬ್ಬರದ ಅಲೆಯ ಎದುರು ಮಂಕಾಗಿವೆ.
Last Updated 4 ಜನವರಿ 2026, 4:28 IST
PV WEB Exclusive: ಸಂಕ್ರಮಣ ಕಾಲದಲ್ಲಿ ದೊಡ್ಡಬಳ್ಳಾಪುರ ನೇಕಾರಿಕೆ!

ಅಂಗನವಾಡಿ | ಸೀರೆ ಪೂರೈಕೆ ಕೈಮಗ್ಗಕ್ಕೆ ವಹಿಸಿ: ಸಿಎಂಗೆ ಶಿವಾನಂದ ಪಾಟೀಲ ಮನವಿ

Textile Industry: ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಸೀರೆ ಪೂರೈಕೆ ಮಾಡುವ ಗುತ್ತಿಗೆಯನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡಬೇಕು ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
Last Updated 17 ಅಕ್ಟೋಬರ್ 2025, 13:55 IST
ಅಂಗನವಾಡಿ | ಸೀರೆ ಪೂರೈಕೆ ಕೈಮಗ್ಗಕ್ಕೆ ವಹಿಸಿ: ಸಿಎಂಗೆ ಶಿವಾನಂದ ಪಾಟೀಲ ಮನವಿ

ಕಮತಗಿ | ನೇಕಾರಿಕೆಯಲ್ಲಿ ಲಕ್ಷ್ಮಣಗೆ ರಾಜ್ಯಮಟ್ಟದ ಪ್ರಶಸ್ತಿ

ಅಂಗವೈಕಲ್ಯ ಮೆಟ್ಟಿನಿಂತು ಸಾಧನೆ: ವಿನೂತನ ಸೀರೆ ನೇಯ್ದು ಪ್ರಶಂಸೆ
Last Updated 6 ಆಗಸ್ಟ್ 2025, 2:51 IST
ಕಮತಗಿ | ನೇಕಾರಿಕೆಯಲ್ಲಿ ಲಕ್ಷ್ಮಣಗೆ ರಾಜ್ಯಮಟ್ಟದ ಪ್ರಶಸ್ತಿ

ಪಟ್ಟೇದಂಚಿನ ಸೀರೆ ಪುನರ್‌ಜೀವನವಾದಾಗ...

ಪಟ್ಟೇದಂಚಿನ ಸೀರಿಯುಟ್ಟು ಪಟ್ಟಕ್ಕ ಏರ್‍ಯಾಳ ಗೌರಿ, ಮಾವ ಉಡಿಸಿದ ಸೀರಿಯುಟ್ಟು ಮದುಮಗಳು ಆಗ್ಯಾಳ ಗೌರಿ
Last Updated 17 ಮೇ 2025, 23:30 IST
ಪಟ್ಟೇದಂಚಿನ ಸೀರೆ ಪುನರ್‌ಜೀವನವಾದಾಗ...

ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ: ಮಾರಾಟವಾಗದೇ ಉಳಿದ 10 ಲಕ್ಷ ಸೀರೆ

5 ವರ್ಷದಲ್ಲಿ 51 ನೇಕಾರರ ಆತ್ಮಹತ್ಯೆ
Last Updated 9 ಏಪ್ರಿಲ್ 2025, 23:30 IST
ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ: ಮಾರಾಟವಾಗದೇ ಉಳಿದ 10 ಲಕ್ಷ ಸೀರೆ

VIDEO | ಉಡುಪಿ ಸೀರೆ ನೇಕಾರಿಕೆ ಉಳಿಕೆಗೆ ಮಮತಾ ಹೋರಾಟ

ಪರಿಸರ ಸ್ನೇಹಿ ಗ್ರಾಮೋದ್ಯೋಗ ಮತ್ತು ಪಾರಂಪರಿಕ ಜ್ಞಾನವನ್ನು ದಾಖಲು ಮಾಡುವ ಕೆಲಸ ಮಾಡುತ್ತಿರುವ ಮಮತಾ ರೈ. ಕದಿಕೆ ಟ್ರಸ್ಟ್‌ ಮೂಲಕ ಉಡುಪಿ ಸೀರೆ ನೇಕಾರಿಕೆ ಉಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಉಡುಪಿ ಸೀರೆ ಸರಳವಾಗಿದ್ದರೂ, ನೋಡುವುದಕ್ಕೆ ಸುಂದರ.
Last Updated 12 ಜನವರಿ 2025, 5:41 IST
VIDEO | ಉಡುಪಿ ಸೀರೆ ನೇಕಾರಿಕೆ ಉಳಿಕೆಗೆ ಮಮತಾ ಹೋರಾಟ

PHOTOS | ಕಾಂಚೀಪುರಂ ಸೀರೆ, ದುಬಾರಿ ಆಭರಣ ತೊಟ್ಟು ಗಮನ ಸೆಳೆದ ನೀತಾ ಅಂಬಾನಿ

PHOTOS | ಕಾಂಚೀಪುರಂ ಸೀರೆ, ದುಬಾರಿ ಆಭರಣ ತೊಟ್ಟು ಗಮನ ಸೆಳೆದ ನೀತಾ ಅಂಬಾನಿ
Last Updated 7 ಮಾರ್ಚ್ 2024, 12:11 IST
PHOTOS | ಕಾಂಚೀಪುರಂ ಸೀರೆ, ದುಬಾರಿ ಆಭರಣ ತೊಟ್ಟು ಗಮನ ಸೆಳೆದ ನೀತಾ ಅಂಬಾನಿ
err
ADVERTISEMENT

Video | ಕೊಪ್ಪಳ: ನಲುಗುತ್ತಿವೆ ಭಾಗ್ಯನಗರದ ಮಗ್ಗಗಳು!

ಭತ್ತದ ಕಣಜ ಎನಿಸಿಕೊಂಡ ಕೊಪ್ಪಳ ಜಿಲ್ಲೆ ಕೃಷಿ ಹಾಗೂ ತೋಟಗಾರಿಕೆಯಿಂದ ರಾಜ್ಯದ ಗಮನ ಸೆಳೆಯುತ್ತಿದೆ. ಇನ್ನೊಂದೆಡೆ ಭಾಗ್ಯನಗರದ ಕಲಾತ್ಮಕ ಬಟ್ಟೆಗಳು, ಸೀರೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿವೆ.
Last Updated 10 ಡಿಸೆಂಬರ್ 2023, 10:51 IST
Video | ಕೊಪ್ಪಳ: ನಲುಗುತ್ತಿವೆ ಭಾಗ್ಯನಗರದ ಮಗ್ಗಗಳು!

VIDEO | ಕೈಮಗ್ಗದ ಕ್ರಾಂತಿ: ಉಡುಪಿ ಸೀರೆಗೆ ಅಡಿಕೆಯ ಘಮ

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲ್ಲೂಕಿನ ಕಿನ್ನಿಗೋಳಿಯ ಬಸ್ ನಿಲ್ದಾಣದ ಪಕ್ಕದಲ್ಲಿ ಪುಟ್ಟ ಮಳಿಗೆಯೊಂದಿದೆ. ಅದೇ ತಾಳಿಪಾಡಿ ನೇಕಾರರ ಸೇವಾ ಸಹಕಾರಿ ಸಂಘ. ಈ ಮಳಿಗೆಯ ಒಳ ಹೊಕ್ಕರೆ ಕೈಮಗ್ಗದ ಲೋಕವೇ ಅನಾವರಣಗೊಳ್ಳುತ್ತದೆ.
Last Updated 20 ಅಕ್ಟೋಬರ್ 2023, 13:02 IST
VIDEO | ಕೈಮಗ್ಗದ ಕ್ರಾಂತಿ: ಉಡುಪಿ ಸೀರೆಗೆ ಅಡಿಕೆಯ ಘಮ

ಮಿಸಳ್ ಹಾಪ್ಚಾ 35 : ಬದುಕಿನ ಸೂತ್ರ ಜೀವನದಾರ

Last Updated 3 ಜೂನ್ 2021, 0:50 IST
fallback
ADVERTISEMENT
ADVERTISEMENT
ADVERTISEMENT