ಬುಧವಾರ, 6 ಆಗಸ್ಟ್ 2025
×
ADVERTISEMENT
ADVERTISEMENT

ಕಮತಗಿ | ನೇಕಾರಿಕೆಯಲ್ಲಿ ಲಕ್ಷ್ಮಣಗೆ ರಾಜ್ಯಮಟ್ಟದ ಪ್ರಶಸ್ತಿ

ಅಂಗವೈಕಲ್ಯ ಮೆಟ್ಟಿನಿಂತು ಸಾಧನೆ: ವಿನೂತನ ಸೀರೆ ನೇಯ್ದು ಪ್ರಶಂಸೆ
ಬಸವರಾಜ ನಿಡಗುಂದಿ
Published : 6 ಆಗಸ್ಟ್ 2025, 2:51 IST
Last Updated : 6 ಆಗಸ್ಟ್ 2025, 2:51 IST
ಫಾಲೋ ಮಾಡಿ
Comments
ಕೈಮಗ್ಗ ನೇಕಾರಿಕೆಯಲ್ಲಿ ಜಿಲ್ಲೆಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ಇಲಾಖೆ ಹಾಗೂ ಜಿಲ್ಲೆಗೆ ಹೆಮ್ಮೆಯ ವಿಷಯ. ಲಕ್ಷ್ಮಣ ಅವರ ಪರಿಶ್ರಮ ಮಾದರಿ. ನೇಕಾರಿಕೆ ಉಳಿಯಬೇಕೆನ್ನುವ ಅವರ ಹಂಬಲ ಸಾರ್ಥಕವಾಗಿದೆ
ಬಿ.ಎ.ಪಿರಜಾದೆ ಉಪ ನಿರ್ದೇಶಕ ಕೈಮಗ್ಗ ಮತ್ತು ಜವಳಿ ಇಲಾಖೆ ಬಾಗಲಕೋಟೆ
ಅಂಗವೈಕಲ್ಯ ನನ್ನ ವೃತ್ತಿ ಬದುಕಿಗೆ ಅಡ್ಡಿಯಾಗಿಲ್ಲ. ವೃತ್ತಿಯಲ್ಲಿ ಬದುಕು ಕಟ್ಟಿಕೊಂಡು ಕೈಮಗ್ಗ ನೇಕಾರಿಕೆ ಉಳಿಯಬೇಕು ಎನ್ನುವ ಹಂಬಲದೊಂದಿಗೆ ಸತತ 15 ದಿನಗಳ ಕಾಲ ವಿನೂತನ ಪರಿಕಲ್ಪನೆಯೊಂದಿಗೆ ಸೀರೆಯಲ್ಲಿ ಕೂಡಲಸಂಗಮ ಐಕ್ಯ ಮಂಟಪದ ಮಾದರಿ ರಚಿಸಿರುವೆ. ನನ್ನ ವೃತ್ತಿ ಬದುಕಿಗೆ ಪ್ರಶಸ್ತಿ ಖುಷಿ ತಂದಿದೆ.
ಲಕ್ಷ್ಮಣ ಕಕ್ಕಣ್ಣವರ ಪ್ರಶಸ್ತಿ ಪುರಸ್ಕೃತ
ನಮ್ಮ ಸಂಘದ ಸದಸ್ಯರೊಬ್ಬರು ಸತತ ಪ್ರಯತ್ನ ಮಾಡಿ ವಿನೂತನ ಶೈಲಿಯ ಕೈಮಗ್ಗ ಸೀರೆ ನೇಯುವ ಮೂಲಕ ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದು ಸಂಘಕ್ಕೆ ಹೆಮ್ಮೆಯ ವಿಷಯ. ನೇಕಾರಿಕೆ ಮುಂದುವರಿಯಲು ಇದು ಪ್ರೇರಣೆಯಾಗಲಿ
ಪಾಂಡುರಂಗ ಕೋಟಿ ಕಾರ್ಯದರ್ಶಿ ಚಾಮುಂಡೇಶ್ವರಿ ರೇಷ್ಮೆ ಕೈಮಗ್ಗ ನೇಕಾರ ಸಹಕಾರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT