ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಸಿಕೊ: ಟ್ರಕ್‌ನಲ್ಲಿ ತುಂಬಿದ್ದ 210 ವಲಸಿಗರು ಪತ್ತೆ

Last Updated 4 ಡಿಸೆಂಬರ್ 2021, 10:57 IST
ಅಕ್ಷರ ಗಾತ್ರ

ಮೆಕ್ಸಿಕೊ ಸಿಟಿ: ಮೆಕ್ಸಿಕೊದ ಮಧ್ಯ ಭಾಗದ ಪ್ಯೂಬ್ಲಾ ರಾಜ್ಯದಲ್ಲಿ ಟ್ರಕ್‌ನಲ್ಲಿ ತುಂಬಿದ್ದ 210 ವಲಸಿಗರನ್ನು ವಲಸೆ ಅಧಿಕಾರಿಗಳಪತ್ತೆ ಮಾಡಿದ್ದಾರೆ.

ದೇಶದ ಪೂರ್ವ ಭಾಗದ ರಾಜ್ಯ ವೆರಾಕ್ರಜ್‌ನಲ್ಲಿ ಈಚೆಗೆ ಎರಡು ಟ್ರಕ್‌ಗಳಲ್ಲಿ 600 ವಲಸಿಗರನ್ನು ಸಾಗಿಸುತ್ತಿದ್ದುದನ್ನು ಈಚೆಗೆ ಪತ್ತೆ ಹಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಅಕ್ರಮ ವಲಸಿಗರ ಬಗ್ಗೆ ಕಾರ್ಯಾಚರಣೆ ಚುರುಕುಗೊಂಡಿದ್ದು, ಅದರ ಫಲವಾಗಿ ಈ ಹೊಸ ಪ್ರಕರಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT