ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಇನಿಂದ ದೇಶಕ್ಕೆ ಹೊಸ ಆರ್ಥಿಕ ಪ್ಯಾಕೇಜ್‌ ನಿರೀಕ್ಷೆ

Last Updated 12 ಜನವರಿ 2023, 13:08 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನದ ಪ್ರಧಾನಿ ಶಹಬಾಝ್‌ ಷರೀಫ್ ಅವರು ಸಂಯುಕ್ತ ಅರಬ್‌ ಎಮಿರೇಟ್ಸ್‌ಗೆ (ಯುಎಇ) ಎರಡು ದಿನಗಳ ಭೇಟಿ ಮಾಡುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ದೇಶಕ್ಕೆ ಹೊಸದಾಗಿ ಹಣಕಾಸಿನ ನೆರವು ಯಾಚಿಸುವ ಸಾಧ್ಯತೆ ಇದೆ.

ಯುಎಇಗೆ ಮರುಪಾವತಿ ಮಾಡಬೇಕಿರುವ 2 ಬಿಲಿಯನ್‌ ಡಾಲರ್ ಸಾಲವನ್ನು ಮುಂದೂಡುವುದು ಹಾಗೂ 2 ಬಿಲಿಯನ್ ಡಾಲರ್‌ ಹೂಡಿಕೆಗೆ ಬೇಡಿಕೆ ಮಾಡಲು ಒತ್ತಾಯ ಮಾಡುವ ನಿರೀಕ್ಷೆ ಇದೆ ಎಂದು ಎಆರ್‌ವೈ ಸುದ್ದಿವಾಹಿನಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT