ಯಾಂಗೂನ್: ಮಿಲಿಟರಿ ದಂಗೆ ಎದ್ದು ದೇಶದ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡ ಕ್ರಮಕ್ಕೆ ಪ್ರತಿಭಟನೆ ವ್ಯಕ್ತಪಡಿಸಲು ಮ್ಯಾನ್ಮಾರ್ ಜನತೆ ನಾನಾ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.

ದೇಶದ ದೊಡ್ಡ ನಗರವಾದ ಯಾಂಗೂನ್‌ನಲ್ಲಿ ಕೆಲವರು ಬಿಂದಿಗೆ, ತಟ್ಟೆ ಸೇರಿದಂತೆ ವಿವಿಧ ಪಾತ್ರೆಗಳನ್ನು ಬಾರಿಸಿ ಪ್ರತಿಭಟನೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ತಮ್ಮ ಕಾರುಗಳ ಹಾರ್ನ್ ಶಬ್ದವನ್ನು ಜೋರಾಗಿಸುವ ಮೂಲಕ ಆಕ್ರೋಶವನ್ನು ಹೊರ ಹಾಕಿದರು.

ಇದನ್ನೂ ಓದಿ– ಮ್ಯಾನ್ಮಾರ್ ತುರ್ತು ಪರಿಸ್ಥಿತಿ: ಅಧ್ಯಕ್ಷ ಪಟ್ಟದತ್ತ ಸೇನಾ ಮುಖ್ಯಸ್ಥ?

ಕೆಲವೆಡೆ ಕಂಡು ಬಂದ ಈ ರೀತಿಯ ಪ್ರತಿಭಟನೆ ಕೆಲವು ನಿಮಿಷಗಳ ಕಾಲ ಇರಲಿದೆ ಎಂದು ಭಾವಿಸಲಾಗಿತ್ತು. ಆದರೆ, ಈ ವಿನೂತನ ಪ್ರತಿಭಟನೆ ನಗರದ ಇತರ ಪ್ರದೇಶಗಳಿಗೂ ವ್ಯಾಪಿಸಿ, ಗಂಟೆಗಳ ಕಾಲ ನಡೆಯಿತು.

ಕೆಲವು ಪ್ರತಿಭಟನಕಾರರು ಆಂಗ್ ಸಾನ್ ಸೂ ಕಿ ಅವರ ಬಿಡುಗಡೆಗೆ ಆಗ್ರಹಿಸಿ ಘೋಷಣೆ ಕೂಗುತ್ತಿದ್ದುದು ಕಂಡು ಬಂತು.

ಇನ್ನಷ್ಟು ಓದು

ಮ್ಯಾನ್ಮಾರ್: ಇಂಟರ್ನೆಟ್ ದೊರೆಯದಿದ್ದರೂ ಜನರು ಸಂವಹನ ನಡೆಸುತ್ತಿರುವುದು ಹೇಗೆ?

ಮ್ಯಾನ್ಮಾರ್: ಸೂ ಕಿಗೆ ಮತ್ತೆ ಗೃಹಬಂಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.