ಶನಿವಾರ, ಜನವರಿ 16, 2021
28 °C

ಬ್ರಿಟನ್‌ನ ರಾಣಿ ಎಲಿಜಬೆತ್‌ಗೆ ಕೋವಿಡ್‌ ಲಸಿಕೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ‘ಬ್ರಿಟನ್‌ನ ರಾಣಿ ಎಲಿಜಬೆತ್‌ ಹಾಗೂ ಪತಿ ಫಿಲಿಪ್‌ ಅವರು ಶನಿವಾರ ಕೋವಿಡ್‌–19 ಲಸಿಕೆ ಪಡೆದಿದ್ದಾರೆ’ ಎಂದು ಬಕಿಂಗ್‌ಹ್ಯಾಂ ಅರಮನೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

94 ವರ್ಷ ವಯಸ್ಸಿನ ಎಲಿಜಬೆತ್‌ ಅವರು ಅರಮನೆಯಲ್ಲಿ ತಮ್ಮ ಆಪ್ತ ವೈದ್ಯರಿಂದ ಲಸಿಕೆ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ. ಫಿಲಿಪ್‌ ಅವರಿಗೆ ಈಗ 99 ವರ್ಷ ವಯಸ್ಸು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು