ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ರಷ್ಯಾ ದಾಳಿ: ಉಕ್ರೇನ್‌ನಲ್ಲಿ ತೆರವು ಕಾರ್ಯಾಚರಣೆಗೆ ಅಡ್ಡಿ

Last Updated 6 ಮಾರ್ಚ್ 2022, 15:54 IST
ಅಕ್ಷರ ಗಾತ್ರ

ಕೀವ್: ರಷ್ಯಾ ದಾಳಿ ಮುಂದುವರಿದ ಪರಿಣಾಮ2ನೇ ದಿನವಾದ ಭಾನುವಾರವೂ ಯುದ್ಧಪೀಡಿತ ನಗರಗಳಲ್ಲಿ ಸಿಲುಕಿದ್ದ ಪ್ರಜೆಗಳನ್ನು ತೆರವುಗಳಿಸಲು ಸಾಧ್ಯವಾಗಿಲ್ಲ ಎಂದು ಉಕ್ರೇನ್ ಸರ್ಕಾರ ಹೇಳಿದೆ.

ಭಾನುವಾರ ರಷ್ಯಾ ಕದನ ವಿರಾಮ ಘೋಷಿಸುವ ಸಾಧ್ಯತೆಯಿದ್ದ ಕಾರಣ ಯುದ್ಧಪೀಡಿತ ಮರಿಯೋಪೊಲ್ ಬಂದರು ಪ್ರದೇಶದಲ್ಲಿದ್ದ ಜನರನ್ನು ತೆರವುಗೊಳಿಸಲು ಉಕ್ರೇನ್ ಸರ್ಕಾರ ಯೋಜಿಸಿತ್ತು. ಆದರೆ ರಷ್ಯಾ ಯುದ್ಧವನ್ನು ಮುಂದುವರಿಸಿದ ಕಾರಣದಿಂದಾಗಿ ಅವರನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಉಕ್ರೇನ್ ಗೃಹ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT