ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ವಿಮರ್ಶೆ (ಕಲೆ/ ಸಾಹಿತ್ಯ)

ADVERTISEMENT

ಪುಸ್ತಕ ವಿಮರ್ಶೆ | ಕ್ಷೇತ್ರಕಾರ್ಯ ಹವ್ಯಾಸಿಯ ಚಿತ್ರ

ಚಲನಶೀಲ ವ್ಯಕ್ತಿತ್ವದ ಮತಿಘಟ್ಟ ಕೃಷ್ಣಮೂರ್ತಿ ಅವರ ಬದುಕು ಹಲವು ಘಟ್ಟಗಳನ್ನು ಆಕ್ರಮಿಸಿದೆ.
Last Updated 20 ಏಪ್ರಿಲ್ 2024, 23:30 IST
ಪುಸ್ತಕ ವಿಮರ್ಶೆ | ಕ್ಷೇತ್ರಕಾರ್ಯ ಹವ್ಯಾಸಿಯ ಚಿತ್ರ

ಪುಸ್ತಕ ವಿಮರ್ಶೆ | ಮೀಸಲಾತಿ ಅರಿವಿನ ಕೈಪಿಡಿ

ಜಾತಿ ಮತ್ತು ಅದರ ಸಂರಚನೆಯನ್ನು ಹೊರತುಪಡಿಸಿ ಭಾರತವನ್ನು ಕಲ್ಪಿಸಿಕೊಳ್ಳಲಾಗದು. ಸಾಮಾಜಿಕ ಶ್ರೇಣೀಕರಣವನ್ನು ಹುಟ್ಟುಹಾಕಿರುವ ಜಾತಿ ವ್ಯವಸ್ಥೆಯು ಮೇಲು–ಕೀಳು ಭಾವನೆ ಸೃಷ್ಟಿಸಿ ಅಸಮಾನತೆಗೆ ಕಾರಣವಾಗಿದೆ.
Last Updated 20 ಏಪ್ರಿಲ್ 2024, 23:30 IST
ಪುಸ್ತಕ ವಿಮರ್ಶೆ | ಮೀಸಲಾತಿ ಅರಿವಿನ ಕೈಪಿಡಿ

ಪುಸ್ತಕ ವಿಮರ್ಶೆ | ಕಾಡು ಹಾದಿಯ ಬೆಳಕಿನ ಜಾಡು

ಇದೊಂದು ಮೂರು ತಲೆಮಾರುಗಳ ಸಂಕ್ಷಿಪ್ತ ಕಥನ. ಕಾವ್ಯಗಳಲ್ಲಿ ಕಾಣುವ ಜೀವಪ್ರವಾಹ ಸಂಕ್ಷಿಪ್ತ ಎಳೆಗಳು ಈ ಹೊತ್ತಗೆಯಲ್ಲಿ ಚಿತ್ರಿತವಾಗಿರುವುದು ವಿಶೇಷ.
Last Updated 20 ಏಪ್ರಿಲ್ 2024, 23:30 IST
ಪುಸ್ತಕ ವಿಮರ್ಶೆ | ಕಾಡು ಹಾದಿಯ ಬೆಳಕಿನ ಜಾಡು

ಸಾದರ ಸ್ವೀಕಾರ | ಹೊಸ ಪುಸ್ತಕಗಳ ಬಗ್ಗೆ ಮಾಹಿತಿ

ಭಾನುವಾರದ ಪುರವಣಿ: ಏಪ್ರಿಲ್ 21, 2024
Last Updated 20 ಏಪ್ರಿಲ್ 2024, 10:24 IST
ಸಾದರ ಸ್ವೀಕಾರ | ಹೊಸ ಪುಸ್ತಕಗಳ ಬಗ್ಗೆ ಮಾಹಿತಿ

ಹೊಸ ಪುಸ್ತಕ: ರೆಕ್ಕೆಯಿಲ್ಲದ ಬೆಳ್ಳಕ್ಕಿಯ ಬ್ಯೂಟಿ

ಲಲಿತಾ ಕೆ.ಹೊಸಪ್ಯಾಟಿ ಅವರ ಪುಸ್ತಕ: ಮಕ್ಕಳ ಕಥೆಗಳು
Last Updated 13 ಏಪ್ರಿಲ್ 2024, 22:14 IST
ಹೊಸ ಪುಸ್ತಕ: ರೆಕ್ಕೆಯಿಲ್ಲದ ಬೆಳ್ಳಕ್ಕಿಯ ಬ್ಯೂಟಿ

ಹೊಸ ಪುಸ್ತಕ: ಜೈಲಿನೊಳಗಿನ ಕೈದಿಗಳ ರೋಚಕ ಕಥೆ ಜೈಲ್ ಡೈರಿ

ಐ.ಜೆ.ಮ್ಯಾಗೇರಿ ಅವರ ಪುಸ್ತಕ
Last Updated 13 ಏಪ್ರಿಲ್ 2024, 20:34 IST
ಹೊಸ ಪುಸ್ತಕ: ಜೈಲಿನೊಳಗಿನ ಕೈದಿಗಳ ರೋಚಕ ಕಥೆ ಜೈಲ್ ಡೈರಿ

ಹೊಸ ಪುಸ್ತಕ: ನಿಜದ ಕಣ್ಣಲ್ಲಿ ಸ್ವಾಮಿ ವಿವೇಕಾನಂದ– ವಿವೇಕಾನಂದರ ಚಿಂತನೆಗಳತ್ತ ನೋಟ

ಆನೂಡಿ ನಾಗರಾಜ್‌ರ ‘ನಿಜದ ಕಣ್ಣಲ್ಲಿ ಸ್ವಾಮಿ ವಿವೇಕಾನಂದ’ ಕೃತಿ
Last Updated 13 ಏಪ್ರಿಲ್ 2024, 15:34 IST
ಹೊಸ ಪುಸ್ತಕ: ನಿಜದ ಕಣ್ಣಲ್ಲಿ ಸ್ವಾಮಿ ವಿವೇಕಾನಂದ– ವಿವೇಕಾನಂದರ ಚಿಂತನೆಗಳತ್ತ ನೋಟ
ADVERTISEMENT

ಸಾದರ ಸ್ವೀಕಾರ | ಹೊಸ ಪುಸ್ತಕಗಳ ಬಗ್ಗೆ ಮಾಹಿತಿ

ಸಾದರ ಸ್ವೀಕಾರ | ಹೊಸ ಪುಸ್ತಕಗಳ ಬಗ್ಗೆ ಮಾಹಿತಿ- ಭಾನುವಾರದ ಪುರವಣಿ ದಿನಾಂಕ ಏಪ್ರಿಲ್ 14, 2024
Last Updated 13 ಏಪ್ರಿಲ್ 2024, 9:54 IST
ಸಾದರ ಸ್ವೀಕಾರ | ಹೊಸ ಪುಸ್ತಕಗಳ ಬಗ್ಗೆ ಮಾಹಿತಿ

ಪುಸ್ತಕ ವಿಮರ್ಶೆ: ಮರಾಠ ಸಂಸ್ಕೃತಿಯ ಸಂಕ್ಷಿಪ್ತ ನೋಟ

ದ್ರಾವಿಡ ಸಂಸ್ಕೃತಿಯನ್ನು ಪ್ರತಿನಿಧಿಸುವ ಕರ್ನಾಟಕ ಹಾಗೂ ಆರ್ಯ ಸಂಸ್ಕೃತಿ ಪ್ರತಿನಿಧಿಸುವ ಮಹಾರಾಷ್ಟ್ರದ ಜನರು ರಾಜಕೀಯವಾಗಿ ಹಲವು ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿದ್ದರು.
Last Updated 6 ಏಪ್ರಿಲ್ 2024, 23:30 IST
ಪುಸ್ತಕ ವಿಮರ್ಶೆ: ಮರಾಠ ಸಂಸ್ಕೃತಿಯ ಸಂಕ್ಷಿಪ್ತ ನೋಟ

ಪುಸ್ತಕ ವಿಮರ್ಶೆ: ಕಾನೂನು ವಿದ್ಯಾರ್ಥಿಗಳಿಗೆ ಉತ್ತಮ ಕೈಪಿಡಿ

ಶೃಂಗೇರಿಯ ವಕೀಲ ವಿ.ಆರ್.ನಟಶೇಖರ್‌ ಅವರು ರಚಿಸಿರುವ ‘ಜನಸಾಮಾನ್ಯರಿಗೆ ಕಾನೂನು ತಿಳುವಳಿಕೆ’ ಇತ್ತೀಚಿನ ದಿನಗಳಲ್ಲಿ ಪ್ರಕಟವಾಗಿರುವ ಕಾನೂನು ಪುಸ್ತಕಗಳ ಸಾಮಾನ್ಯ ತಿಳಿವಳಿಕೆಯ ಕಪಾಟಿಗೆ ಮತ್ತೊಂದು ಸೇರ್ಪಡೆ.
Last Updated 6 ಏಪ್ರಿಲ್ 2024, 23:30 IST
ಪುಸ್ತಕ ವಿಮರ್ಶೆ: ಕಾನೂನು ವಿದ್ಯಾರ್ಥಿಗಳಿಗೆ ಉತ್ತಮ ಕೈಪಿಡಿ
ADVERTISEMENT