ಹೊಸ ಸೇಫ್ಟಿ ಪಿನ್ ಬಿಡುಗಡೆ ಮಾಡಿದ ಪ್ರಾಡಾ: ಬೆಲೆ ಕೇಳಿದರೆ ಅಚ್ಚರಿ ಗ್ಯಾರಂಟಿ!
Luxury Fashion Buzz: ಇಟಲಿಯ ಐಷಾರಾಮಿ ಬ್ರ್ಯಾಂಡ್ ಪ್ರಾಡಾ ಬಿಡುಗಡೆ ಮಾಡಿರುವ ₹69 ಸಾವಿರ ಮೌಲ್ಯದ ಸೇಪ್ಟಿ ಪಿನ್‌ನ ವಿಡಿಯೊ ವೈರಲ್ ಆಗಿದ್ದು, ಇದರ ಬೆಲೆ ಮತ್ತು ವಿನ್ಯಾಸ ಬಗ್ಗೆ ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ.Last Updated 6 ನವೆಂಬರ್ 2025, 7:51 IST